ಬಸವನಬಾಗೇವಾಡಿ ಮನಗೂಳಿ ಬಳಿ ಎಸ್​ಯುವಿ, ಕಂಟೇನರ್​, ಖಾಸಗಿ ಬಸ್ ಭೀಕರ ಅಪಘಾತ: ಸ್ಥಳದಲ್ಲೇ ಐವರು ಸಾವು

Udayavani News
0
ವಿಜಯಪುರ ಮೇ 21 : ಮಹಾರಾಷ್ಟ್ರ ನಂಬರ ಇರುವ ಮಹೇಂದ್ರ SUV 300 , ಕಂಟೇನರ್‌ ಹಾಗೂ ಖಾಸಗಿ ಬಸ್‌ ನಡುವೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿಯೇ ಐವರು ಸಾವಿಗೀಡಾದ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯ ಮನಗೂಳಿ ಪಟ್ಟಣದ ಬಳಿ ನಡೆದಿದೆ.ಮನಗೂಳಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಮೃತರಾದರುವ ತನಿಖೆ ಮಾಡುತ್ತಿದ್ದಾರೆ

Post a Comment

0Comments

Post a Comment (0)