ಟೀಪು ಸುಲ್ತಾನ ರವರ 223 ನೇಯ ಹುತಾತ್ಮ ದಿನಾಚರಣೆ ಬಸವನ ಬಾಗೇವಾಡಯಲ್ಲಿ

Udayavani News
0
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯ ಆಜಾದ್ ನಗರ ದಲ್ಲಿ  ಟಿಪ್ಪು ಕ್ರಾಂತಿ ಸೇನೆ ಕರ್ನಾಟಕ ವತಿಯಿಂದ
ಹಜರತ್ ಟಿಪ್ಪು ಸುಲ್ತಾನ್ ರವರ223ನೇಯ ಹುತಾತ್ಮ ದಿನಾಚರಣೆಯನ್ನು  ಟಿಪ್ಪು ಸುಲ್ತಾನ್ ರವರ ಭಾವಚಿತ್ರಕ್ಕೆ  ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಹುತಾತ್ಮ ದಿನಾಚರಣೆ ಆಚರಿಸಲಾಯಿತು.

 ಈ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಕ್ರಾಂತಿ ಸೇನೆ ಉತ್ತರ ಕರ್ನಾಟಕ ಅಧ್ಯಕ್ಷರಾದ ಖಾಜಂಬರ್  ನದಾಫ್ ಮಾತನಾಡಿ

ಈ ಭಾರತ ದೇಶಕ್ಕೋಸ್ಕರ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟು  ದೇಶಕ್ಕೋಸ್ಕರ ತನ್ನ ಮಕ್ಕಳನ್ನೇ ಒತ್ತಿ ಇಟ್ಟ ದೇಶಕ್ಕೋಸ್ಕರ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ಶೂರ್  ಎಂದು  ಹೇಳಿದರು.
 
 ತಾಲೂಕ ಅಧ್ಯಕ್ಷರಾದ
ಅಬ್ದುಲ್ ರಶೀದ್ ವಾಲಿಕಾರ್
 ಜಿಲ್ಲಾ ಉಪಾಧ್ಯಕ್ಷರಾದ ರಂಜಾನ್ ಹೆಬ್ಬಾಳ
 ಜಿಲ್ಲಾ ಕಾರ್ಯದರ್ಶಿಗಳಾದ ನಾಸಿರ್ ತಾಂಬೋಳಿ
 ಸದ್ದಾಮ್ ಮುಲ್ಲಾ
ಇಸು, ನಿಡಗುಂದಗಿ ,ಮಾಂತೇಶ ಸಾಸಬಾಳ 
ನಬಿಲಾಲ್ ವಾಲಿಕಾರ,ರೆಹಮಾನ್ ತಂಬೊಲಿ
ಅಬ್ಬು  ಭಾಗವಾನ, ಜಫರ್ ಸಾಟಿ
ಷರೀಫ್ ಜಲವಾದಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು
 ವರದಿ ಯಾಸೀನ್ ಅತ್ತಾರ್

Post a Comment

0Comments

Post a Comment (0)