ಯಾದಗಿರಿ :- ಯಾದಗಿರಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಿಂದುಳಿದ ವರ್ಗದ ಜನಸಂಖ್ಯೆ ಇದ್ದು ಸರಕಾರದ ಯಾವುದೇ ಸೌಲಭ್ಯಗಳು ಹಿಂದುಳಿದ ವರ್ಗದ ಜನರಿಗೆ ತಲುಪುತ್ತಿಲ್ಲ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ಜನರನ್ನು ಕಡೆಗಣಿಸುತ್ತಿದು ಹಿಂದುಳಿದ ವರ್ಗಗಳಿಗೆ ಸಿಗಬೇಕಾಗಿದ ಸ್ಥಳೀಯ ಸಂಸ್ಥೆ ಅಧಿಕಾರವನ್ನು ಕಸಿದುಕೋಳುತ್ತಿದೆ, ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿದ ತಾಲ್ಲೂಕ ಪಂಚಾಯತ ಮತ್ತು ಜಿಲ್ಲೆ ಪಂಚಾಯತ ಚುನಾವಣೆ ಮುಂದುಡಿ ಮೋಸ ಮಾಡುತ್ತಿದೆ.
ಯಾದಗಿರಿ ಜಿಲ್ಲೆಯಲ್ಲಿ ಅಹಿಂದ ವರ್ಗಗಳ ಸಮಸ್ಯೆ ಕುರಿತು ರಾಜ್ಯ ನಾಯಕರನ್ನು ಭೇಟಿಯಾದ ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ಕಾರ್ಯದರ್ಶಿ ಭಂಡಾರಪ್ಪ ನಾಟಕಾರ
May 18, 2022
0
Tags