ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಸಾವು.
April 22, 2022
0
ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಕೆಎಸ್ಆರ್ ಟಿ ಸಿ ಬಸ್ ನಿಲ್ದಾಣದ ಅಪರಿಚಿತ ವ್ಯಕ್ತಿಯ ಸಾವು ಬಸ್ ನಿಲ್ದಾಣದಲ್ಲಿ ಮಲಗಿರುವ ಸಂದರ್ಭದಲ್ಲಿ ನಡೆದಿರುವ ಘಟನೆ ಪರಿಚಯ ಯಾರಿಗೂ ಇರುವುದಿಲ್ಲ ಯಾರಾದರೂ ವ್ಯಕ್ತಿಗೆ ಪರಿಚಯ ಇದ್ದಲ್ಲಿ ಕೂಡಲೇ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಸಂಪರ್ಕಿಸಿ ಪೊಲೀಸ ಇಲಾಖೆಯಿಂದ ಸಿಬ್ಬಂದಿ ಶ್ರೀಕಾಂತ ಬಿರಾದಾರ ರವರಿಂದ ಮಾಹಿತಿ ತಿಳಿದುಬಂದಿದ್ದು ಪರಿಚಯವಿದ್ದಲ್ಲಿ ಕೂಡಲೆ ಸಂಪರ್ಕಿಸಿ.
Tags