ಶ್ರೀ ಧಾನಿಯಾಡಿ ಮಾತಾ ಜನ್ಮಸ್ಥಳಕ್ಕೆ ಭೇಟಿ ನೀಡಿದ ಮಾರನಾಳ ದೊಡ್ಡ ತಾಂಡದ ಭಕ್ತರು.

Udayavani News
0
ರಾಮದುರ್ಗ: ಸುಮಾರು 8 ವರ್ಷಗಳ ನಂತರ ರಾಮದುರ್ಗ ತಾಲೂಕಿನ ಕಾಲ್ಮೋಡ್ ತಾಂಡಾದ ಶ್ರೀ ಧಾನಿಯಾಡಿ ಮಾತಾರವರ ದರ್ಶನ ಪಡೆದ ಜನರು ಭಕ್ತಿಯಲ್ಲಿ ಸೇವೆ ಸಲ್ಲಿಸಿದರು. 

ಯಾದಗೇರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳ ದೊಡ್ಡ ತಾಂಡದಿಂದ ಸುಮಾರು 500 ಜನರು ಸೇರಿ ಪಯಣ ಬೆಳಸಿ ಬೆಳಗಾವ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಕಾಲ್ಮೋಡ್ ತಾಂಡದಲ್ಲಿ ಶ್ರೀ ಧಾನಿಯಾಡಿ ಮಾತಾ ಜನ್ಮಸ್ಥಳಕ್ಕೆ ಭೇಟಿ
ನೀಡಿ, ತಾಯಿಯ ದರ್ಶನ್ ಪಡೆದರು ಅನೇಕ ಭಕ್ತರು ಅನ್ನ ಪ್ರಸಾದಲ್ಲಿ ಸೇವೆ ಸಲ್ಲಿಸಿದರು.  

ಇದೆ ಸಂಧರ್ಭದಲ್ಲಿ ಮಂಗಲೇಶ ಪೂಜಾರಿ, ಶ್ರೀ ಕುಮಾರ ತಿರುಪತಿ ನಾಯಕ ಮಾಹಾರಾಜರು, ರಮೇಶ ಪೂಜಾರಿ, ಶ್ರೀಮತಿ ಲಕ್ಷಿಬಾಯಿ, ಡಾ. ರಮುನಾಯಕ್, ಶೇಖರ್ ನಾಯಕ, ಜಯರಾಮ, ಗಣಪತಿ, ಸುನಿಲ ಜಾದವ, ನಾಥಪ್ಪ, ತಿರುಪತಿ, ರಾಜು, ನಾರಾಯಣ, ಭೀಲು ನಾಯಕ, ಇನ್ನಿತರರು ಪಸ್ಥಿತರಿದ್ದರು. 
 ವರದಿ :  ಶಿವು ರಾಠೋಡ.

Post a Comment

0Comments

Post a Comment (0)