ಮಾರನಾಳ ತಾಂಡ : ಯಾದಗೇರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳ ತಾಂಡದಲ್ಲಿ ನೀರಿಗಾಗಿ ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಿಸಿದ ಅಧಿಕಾರಿಗಳು ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗುತ್ತಿಲ್ಲ. ಒಂದು ತಿಂಗಳಿಂದ ಪರದಾಡುತ್ತಿದ್ದಾರೆ ಪರಸ್ಥಿತಿ ನಿರ್ಮಾಣವಾಗಿದೆ.
ಇದೆ ಸಂದರ್ಭದಲ್ಲಿ ತಿರುಪತಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರು, ವೆಂಕಟೇಶ್, ನಾಥಪ್ಪ ನಾಯಕ, ನಾರಾಯಣಿ. ಬಿ. ರಾಠೋಡ, ದೇವಿಂದ್ರ, ಶ್ರೀಮಂತ ಜಾಧವ, ಪುಂಡಲೀಕ, ದೇವಪ್ಪ, ಅರುಣ, ಮಾಹಾಂತೇಶ, ಮಾನಪ್ಪ, ರೂಪಸಿಂಗ, ಮಾನಪ, ತುಕಾರಾಮ ನಾಯಕ ಉಪಸ್ಥಿತರು ಇದ್ದರು.
ಜಿಲ್ಲಾ ವರದಿಗಾರರು : ಶಿವು ರಾಠೋಡ.