ಅಖಿಲ ಕರ್ನಾಟಕ ವಾಲ್ಮೀಕಿ ಸರ್ಕಾರಿ ನೌಕರರ ಸಂಘ ಯಾದಗಿರಿ ಜಿಲ್ಲಾ ಘಟಕ ರಚನೆ.

Udayavani News
0
ಬೆಂಗಳೂರ: ಅಖಿಲ ಕರ್ನಾಟಕ ವಾಲ್ಮೀಕಿ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ರಾಜ್ಯಾಧ್ಯಕ್ಷರು ಡಾ. ನರಸಿಂಹಮೂರ್ತಿ ವಿ ಇವರಿಂದ ಯಾದಗಿರಿ ಜಿಲ್ಲಾ ಘಟಕ ರಚನೆ ಮಾಡಲಾಯಿತು. ರಾಜ ರಾಜ್ಯ ಘಟಕದ ಪದಾಧಿಕಾರಿಗಳಾದ ಶ್ರೀ ಬಂಗಾರಪ್ಪ ಜಿ ಇವರನ್ನು ಜಿಲ್ಲಾ ಘಟಕದ ಗೌರವಾಧ್ಯಕ್ಷರನ್ನಾಗಿ,ಶ್ರೀ ತಮ್ಮಣ್ಣ ಗುಡಿಹಾಳ ಇವರನ್ನು ಜಿಲ್ಲಾಧ್ಯಕ್ಷರನ್ನಾಗಿ,ಶ್ರೀ ಭೀಮರೆಡ್ಡಿ Y ಇವರನ್ನು ಉಪಾಧ್ಯಕ್ಷರಾಗಿ,ಶ್ರೀ ಭೀಮಣ್ಣ ದೊರಿಗೋಳ ಇವರನ್ನು ಪ್ರಧಾನ ಕಾರ್ಯದರ್ಶಿಗಳಾಗಿ,ಶ್ರೀ ರಾಹುಲ್ ನಾಯಕ್ ಇವರನ್ನು ಖಜಾಂಚಿಗಳಾಗಿ,ಕುಮಾರಿ ಪೂಜಾ ನಾಯಕ,ಶ್ರೀ ಅಮರೇಶ್ D ನಾಯಕ್, ಶ್ರೀ ನಿಂಗಪ್ಪ ಬುಕ್ಕ ರವರನ್ನು ಸಂಘಟನಾ ಕಾರ್ಯದರ್ಶಿಗಳಾಗಿ, ಹಾಗೂ ಶ್ರೀಮತಿ ರೇಣುಕಾ ದೇವರಾಜ್ ನಾಯಕ, ಮತ್ತು ಶ್ರೀ ವಿರೂಪಾಕ್ಷಪ್ಪ B ರವರನ್ನು ಸಹಕಾರ್ಯದರ್ಶಿಗಳಾಗಿ , ರಾಜ್ಯಾಧ್ಯಕ್ಷರಾದ ಶ್ರೀ ಡಾ.ನರಸಿಂಹಮೂರ್ತಿ. ವಿ ಇವರು ಶಾಸಕರಭವನ ಆವರಣದಲ್ಲಿರುವ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ತಪೋವನದಲ್ಲಿ ದಿನಾಂಕ 12ನೇ ಜುಲೈ 2026 ರಂದು ನೇಮಿಸಿದರು.

ಜಿಲ್ಲಾ ವರದಿಗಾರರು : ಶಿವು ರಾಠೋಡ

Post a Comment

0Comments

Post a Comment (0)