ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರಾದ ಮಹಾಂತೇಶ ಮೆನೆದಾಳಮಠ ಇವರನ್ನು ಸನ್ಮಾನ.

Udayavani News
0
ನಾಲತವಾಡ : ಸಮೀಪದ ತೋಟಗೇರಿ ಗ್ರಾಮದ ದೇವಿಯ ಆರಾಧಕರಾದ ಡಾ. ಗುರುಮೂರ್ತಿ ದೇವರು ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರಾದ ಮಹಾಂತೇಶ ಮೆನೆದಾಳಮಠ ಇವರನ್ನು ಸನ್ಮಾನಿಸಿದರು. ಈ ವೇಳೆ ರುದ್ರಯ್ಯ ರೇವಣಕಿಮಠ, ಶಿವಯ್ಯ ವಿರಕ್ತಮಠ, ಶ್ರೀಶೈಲ್ ಸಜ್ಜನ್, ಮಲ್ಲು ಉದ್ದಾರ, ಶರಣು ಶೆಟ್ಟರ್, ವೀರೇಶ ಹಾಲ ಗಂಗಾಧರಠ, ವೀರೇಶ್ ಯರಗುಂಟಿ ಇತರರು ಇದ್ದರು

Post a Comment

0Comments

Post a Comment (0)