ಎನ್ ಡಿ ಎ ಮೈತ್ರಿಕೂಟ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ.

Udayavani News
0
ನಾಲತವಾಡ :ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿ ಎ ಮೈತ್ರಿಕೂಟ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಈ ವೇಳೆ ಬಿಜೆಪಿಯ ಮುಖಂಡರಾದ ಮುತ್ತು ಸೌಹಕಾರ ಅಂಗಡಿ ಬಾಪುಗೌಡ ಪಾಟೀಲ, ಕೆಂಚಪ್ಪಣ್ಣ ಬಿರಾದಾರ್ ಶಶಿಧರ್ ಬಂಗಾರಿ , ಪಿ ಜಿ ಬಿರಾದಾರ, ಸಂಗಮೇಶ ಮೇಟಿ ,ಸಂಗಣ್ಣ ಕುಳಗೇರಿ, ಸಂಗಣ್ಣ ಹಾವರಗಿ, ಸಿದ್ದು ಕುರಿ ,ನೂರಂದಯ್ಯ ವಿರಕ್ತಮಠ. ಅಮರೇಶ ವಡಿಗೇರಿ ಮಲ್ಲಿಕಾರ್ಜುನ ಚಿನಿವಾಲರ, ಗೋಲಪ್ಪ ಗಂಗನಗೌಡರ, ಶಿವಯ್ಯ ವಿರಕ್ತಮಠ, ಸಂಗಣ್ಣ ಗಡೇದ, ಪರಶುರಾಮ ಹಡಪದ, ವೀರೇಶ್ ಚಲವಾದಿ, ಇತರರು ಇದ್ದರು

Post a Comment

0Comments

Post a Comment (0)