ಮೃತರ ಭಾವಚಿತ್ರ : ಶ್ರೀಮತಿ ಶಂಕ್ರಮ್ಮ ಗಂ/ದಿ.ಪರಪ್ಪ ಐಹೊಳ್ಳಿ (ಅಂಗಡಿ) ಕೊಡೇಕಲ್.

Udayavani News
0
ನಿಧನ ವಾರ್ತೆ: ಶ್ರೀಮತಿ ಶಂಕ್ರಮ್ಮ ಗಂ/ದಿ.ಪರಪ್ಪ ಐಹೊಳ್ಳಿ (ಅಂಗಡಿ) ಕೊಡೇಕಲ್.

ನಾರಾಯಣಪುರ ಸಮೀಪದ ಕೊಡೇಕಲ್: ಗ್ರಾಮದ ವೀರಶೈವ ಲಿಂಗಾಯತ ಶಿವಶಿಂಪಿ ಸಮಾಜದ ಶತಾಯುಷಿ ಹಿರಿಯ ಮಹಿಳೆಯಾಗಿದ್ದ  ಶ್ರೀಮತಿ ಶಂಕ್ರಮ್ಮ ಗಂ/ದಿ.ಪರಪ್ಪ ಐಹೊಳ್ಳಿ (ಅಂಗಡಿ) (101) ಇವರು ಶನಿವಾರ ಮದ್ಯಾಹ್ನ 1ಕ್ಕೆ ವಯೋಸಹಜ ವೃದ್ದಾಪ್ಯದಿಂದ ನಿಧನರಾದರು. ಮೃತರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಸೇರಿ ಅಪಾರ ಬಂಧುಬಳಗ ಅಗಲಿದ್ದು, ಮೃತರ ಅಂತ್ಯಕ್ರಿಯೆಯು ಸ್ಥಳೀಯ ರುದ್ರಭೂಮಿಯಲ್ಲಿ ರವಿವಾರ ಮ.12ಕ್ಕೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
 
ಸಂತಾಪ: ವಿರಕ್ತಮಠದ ಶ್ರೀ, ಮಹಲಿನಮಠದ ಶ್ರೀ, ಮಾಜಿ ಸಚಿವ ನರಸಿಂಹನಾಯಕ, ಸಮಾಜದ ಪ್ರಮುಖರು ಶತಾಯುಷಿಗೆ ಸಂತಾಪ ಸೂಚಿಸಿದ್ದಾರೆ.

Post a Comment

0Comments

Post a Comment (0)