ಮುದ್ದೇಬಿಹಾಳ: ಹಳೆಯ ತಹಸೀಲ್ದಾರ್ ಕಾರ್ಯಾಲಯದ ಎದುರು ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಕೆಟ್ಟು ಇದರಿಂದ ಯಾವುದೇ ಉಪಯೋಗವಾಗುತ್ತಿಲ್ಲ ಪುರಸಭೆಯ ದಿವ್ಯ ನಿರ್ಲಕ್ಷದಿಂದ ಇದು ಸಂಪೂರ್ಣ ಹಾಳಾಗಿದೆ ಇದರ ದುರಸ್ತಿಯ ಕಾರ್ಯ ಯಾವ ಅಧಿಕಾರಿಗಳು ಯಾವ ಜನಪ್ರತಿನಿಧಿಗಳು ಮಾಡಿಲ್ಲ ಕಾರಣ ಏನು ಎಂಬುದು ಗೊತ್ತಿಲ್ಲ ಆದರೆ ಇದು ಈಗ ಎರಡು ವರ್ಷದಿಂದ ಸಂಪೂರ್ಣ ಹಾಳದ ಸ್ಥಿತಿಗೆ ಬಂದಿದೆ ಕೂಡಲೇ ಪುರಸಭೆಯ ಅಧಿಕಾರಿಗಳು ಜನ ಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಜನಸಾಮಾನ್ಯರಿಗೆ ಕುಡಿಯುವ ಸ್ವಚ್ಛವಾದ ನೀರು ಒದಗಿಸಲು ಪುರಸಭೆಯು ಮುಂದಾಗಲು ಜನರು ಆಗ್ರಹಿಸುತ್ತಿದ್ದಾರೆ ಅಲ್ಲದೆ ಸಮೀಪದಲ್ಲಿಯೇ ಕಾಯಿಪಲ್ಯ ಮಾರ್ಕೆಟ್ ಇರುವುದರಿಂದ ಇವರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಅಧಿಕಾರಿಗಳು ಇದನ್ನು ಕೂಡಲೇ ದುರಸ್ತಿ ಪಡಿಸಬೇಕು ಇಲ್ಲದಿದ್ದರೆ ಜನಸಾಮಾನ್ಯರು ತಮ್ಮ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ಮಾಡುವ ಪರಿಸ್ಥಿತಿ ಬರುವ ಮುನ್ನ ಅಧಿಕಾರಿಗಳು ಇದನ್ನು ಗಮನದಲ್ಲಿ ಇಟ್ಟು ಕೂಡಲೇ ದುರಸ್ತಿ ಪಡಿಸಬೇಕು ಇಲ್ಲದಿದ್ದಲ್ಲಿ ಜಲಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ಮಾಡುವರು ಇದರಲ್ಲಿ ಸಂದೇಹವೇ ಇಲ್ಲ? ತಹಸೀಲ್ದಾರ್ ಕಾರ್ಯಾಲಯದ ಎದುರು ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಕೆಟ್ಟು ಇದರಿಂದ ಯಾವುದೇ ಉಪಯೋಗವಾಗುತ್ತಿಲ್ಲ ಪುರಸಭೆಯ ದಿವ್ಯ ನಿರ್ಲಕ್ಷದಿಂದ ಇದು ಸಂಪೂರ್ಣ ಹಾಳಾಗಿದೆ ಇದರ ದುರಸ್ತಿಯ ಕಾರ್ಯ ಯಾವ ಅಧಿಕಾರಿಗಳು ಯಾವ ಜನಪ್ರತಿನಿಧಿಗಳು ಮಾಡಿಲ್ಲ ಕಾರಣ ಏನು ಎಂಬುದು ಗೊತ್ತಿಲ್ಲ ಆದರೆ ಇದು ಈಗ ಎರಡು ವರ್ಷದಿಂದ ಸಂಪೂರ್ಣ ಹಾಳದ ಸ್ಥಿತಿಗೆ ಬಂದಿದೆ ಕೂಡಲೇ ಪುರಸಭೆಯ ಅಧಿಕಾರಿಗಳು ಜನ ಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಜನಸಾಮಾನ್ಯರಿಗೆ ಕುಡಿಯುವ ಸ್ವಚ್ಛವಾದ ನೀರು ಒದಗಿಸಲು ಪುರಸಭೆಯು ಮುಂದಾಗಲು ಜನರು ಆಗ್ರಹಿಸುತ್ತಿದ್ದಾರೆ ಅಲ್ಲದೆ ಸಮೀಪದಲ್ಲಿಯೇ ಕಾಯಿಪಲ್ಯ ಮಾರ್ಕೆಟ್ ಇರುವುದರಿಂದ ಇವರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಅಧಿಕಾರಿಗಳು ಇದನ್ನು ಕೂಡಲೇ ದುರಸ್ತಿ ಪಡಿಸಬೇಕು ಇಲ್ಲದಿದ್ದರೆ ಜನಸಾಮಾನ್ಯರು ತಮ್ಮ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ಮಾಡುವ ಪರಿಸ್ಥಿತಿ ಬರುವ ಮುನ್ನ ಅಧಿಕಾರಿಗಳು ಇದನ್ನು ಗಮನದಲ್ಲಿ ಇಟ್ಟು ಕೂಡಲೇ ದುರಸ್ತಿ ಪಡಿಸಬೇಕು ಇಲ್ಲದಿದ್ದಲ್ಲಿ ಜಲಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ಮಾಡುವರು ಇದರಲ್ಲಿ ಸಂದೇಹವೇ ಇಲ್ಲ?
ಮುದ್ದೇಬಿಹಾಳ: ಹಳೆಯ ತಹಸೀಲ್ದಾರ್ ಕಾರ್ಯಾಲಯದ ಎದುರು ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಸಂಪೂರ್ಣ ಕೆಟ್ಟು ಇದರಿಂದ ಯಾವುದೇ ಉಪಯೋಗವಾಗುತ್ತಿಲ್ಲ ಪುರಸಭೆಯ ದಿವ್ಯ ನಿರ್ಲಕ್ಷದಿಂದ ಇದು ಸಂಪೂರ್ಣ ಹಾಳಾಗಿದೆ ಇದರ ದುರಸ್ತಿಯ ಕಾರ್ಯ ಯಾವ ಅಧಿಕಾರಿಗಳು ಯಾವ ಜನಪ್ರತಿನಿಧಿಗಳು ಮಾಡಿಲ್ಲ ಕಾರಣ ಏನು ಎಂಬುದು ಗೊತ್ತಿಲ್ಲ ಆದರೆ ಇದು ಈಗ ಎರಡು ವರ್ಷದಿಂದ ಸಂಪೂರ್ಣ ಹಾಳದ ಸ್ಥಿತಿಗೆ ಬಂದಿದೆ ಕೂಡಲೇ ಪುರಸಭೆಯ ಅಧಿಕಾರಿಗಳು ಜನ ಪ್ರತಿನಿಧಿಗಳು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಜನಸಾಮಾನ್ಯರಿಗೆ ಕುಡಿಯುವ ಸ್ವಚ್ಛವಾದ ನೀರು ಒದಗಿಸಲು ಪುರಸಭೆಯು ಮುಂದಾಗಲು ಜನರು ಆಗ್ರಹಿಸುತ್ತಿದ್ದಾರೆ ಅಲ್ಲದೆ ಸಮೀಪದಲ್ಲಿಯೇ ಕಾಯಿಪಲ್ಯ ಮಾರ್ಕೆಟ್ ಇರುವುದರಿಂದ ಇವರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಅಧಿಕಾರಿಗಳು ಇದನ್ನು ಕೂಡಲೇ ದುರಸ್ತಿ ಪಡಿಸಬೇಕು ಇಲ್ಲದಿದ್ದರೆ ಜನಸಾಮಾನ್ಯರು ತಮ್ಮ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ಮಾಡುವ ಪರಿಸ್ಥಿತಿ ಬರುವ ಮುನ್ನ ಅಧಿಕಾರಿಗಳು ಇದನ್ನು ಗಮನದಲ್ಲಿ ಇಟ್ಟು ಕೂಡಲೇ ದುರಸ್ತಿ ಪಡಿಸಬೇಕು ಇಲ್ಲದಿದ್ದಲ್ಲಿ ಜಲಸಾಮಾನ್ಯರು ಬೀದಿಗಿಳಿದು ಪ್ರತಿಭಟನೆ ಮಾಡುವರು ಇದರಲ್ಲಿ ಸಂದೇಹವೇ ಇಲ್ಲ?