ಕುಡಿಯೋ ನೀರಿಗಾಗಿ ಆಹಾಕಾರ

Udayavani News
0
ರಾಯಗೇರಾ : ಸುರಪೂರ ತಾಲ್ಲೂಕಿನ ದೇವತ್ಕಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ರಾಯಗೇರಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ
ಈಗಾಗಲೇ ಗ್ರಾಮ ಪಂಚಾಯಿತಿ ದೇವತ್ಕಲ ಪಿ.ಡಿ.ಓ ಗಮನಕ್ಕೆ ಹಲವು ಬಾರಿ ತಂದರು ಕ್ಯಾರೇ ಅನ್ನತಿಲ್ಲ.

ಈ ರಾಯಗೇರಾ ಊರಿನ ಜನರು ಕುಡಿಯುವ ನೀರಿನ ಬೋರ ಮೋಟಾರ್ ಸುಟ್ಟು 7 ದಿನ ವಾಗಿದೆ ಎಂದು ಹೇಳಿದರು ಕ್ಯಾರೆ ಅನ್ನದ ಅಧಿಕಾರಿ

 ಈ ರಾಯಗೇರಾ ಗ್ರಾಮಕ್ಕೆ ನಿರ್ಲಕ್ಷ ಅಧಿಕಾರಿಗಳು ಬೇಡ ಬೇಡ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು .

 ಇದೇ ಸಂದರ್ಭದಲ್ಲಿ ರಾಯಗೇರಾ ಗ್ರಾಮದ ಜನರು ಮತ್ತು ಈ ಊರಿನ ಯಲ್ಲಪ್ಪ ವಕೀಲರು ಒತ್ತಾಯಿಸಿದರು

ವರದಿಗಾರ : ಶಿವು ರಾಠೋಡ

Post a Comment

0Comments

Post a Comment (0)