ಹುಣಸಗಿ : ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ಇಂದು ತಾಲೂಕು ಆಸ್ಪತ್ರೆ ಆವರಣದಲ್ಲಿ 2.2... 108 2.2.2. ಚಾಲಕರ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
108 ಅಂಬ್ಯುಲೆನ್ಸನ್ ಚಾಲಕರ ನ್ಯಾಷನಲ್ ದಿನಾಚರಣೆಯನ್ನು ಉದ್ದೇಶಿಸಿ ಎಸ್.ಬಿ.ಪಾಟೀಲ್ ಮಾತನಾಡುತ್ತಾ ಅಂಬ್ಯುಲೆನ್ಸ್ ಚಾಲಕರ ಸೇವೆ ಅತ್ಯಂತ ಪ್ರಮಖವಾದದ್ದು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರೋಗಿಯ ಜೀವ ಉಳಿಸಲು ನಿಸ್ವಾರ್ಥ ಸೇವೆ ಶ್ಲಾಘನೀಯವಾದದ್ದು ಎಂದು ಅಭಿನಂದನೆಗಳನ್ನಾ ತಿಳಿಸಿದರು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ 108 ನ ವ್ಯವಸ್ಥಾಪಕ ರಾಘವೇಂದ್ರ ಜಿಲ್ಲೆಯ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು & ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.