ಮಲಿಂಗನಾಳ : ಮಲಿಂಗನಾಳ ಗ್ರಾಮದಲ್ಲಿ KHPT ಸ್ಪೂರ್ತಿ ಯೋಜನೆ ವತಿಯಿಂದ ಮಾರನಾಳ ಗ್ರಾಮ ಪಂಚಾಯತ್ ಸಂಬಂಧಸಿದ ಹದಿಹರಿಯದ ಹೆಣ್ಣುಮಕ್ಕಳಗೆ ಪೌಷ್ಟಿಕ ಮಟ್ಟ ಹೆಚ್ಚಿಸುವ ದೃಷ್ಟಿ ಯಿಂದ ಶಕ್ತಿ ವಿಟ್ ಪಾಕೆಟ್ ನೀಡಲಾಯಿತು KHPT ಸ್ಫೂರ್ತಿ ಯೋಜನೆ ಸಮುದಾಯದ ಸಂಘಟಕಿ ರೇಣುಕಾ ಮೇಟಿ ಅವರು ಸಮುದಾಯದ ಮೂಲಕ ಶಕ್ತಿ ವಿಟ್ ಪಾಕೆಟ್ ನ್ನು ಮಕ್ಕಳಿಗೆ ವಿತರಿಸಲಾಯಿತು ಒಟ್ಟು ಪಂಚಾಯಿತಿ ವ್ಯಾಪ್ತಿಯಲ್ಲಿ 521 ಮಕ್ಕಳು ಇದ್ದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ