ನಾಲತವಾಡ ನಾಡಕಚೇರಿ : ಡಾ. "ಬಿ.ಆರ್ ಅಂಬೇಡ್ಕರ್" ಜಯಂತಿ ಆಚರಣೆ.

Udayavani News
0
ನಾಲತವಾಡ :  ಅಸ್ಪೃಶ್ಯತೆಯ ನಿವಾರಣೆಗಾಗಿ, ಸಮ ಸಮಾಜ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತದ ಘನ ಸಂವಿಧಾನವನ್ನು ರಚಿಸಿದ, ಶೋಷಿತರ ಶಾಶ್ವತ ಧ್ವನಿ, ಮಹಾನ್ ಮಾನವತಾವಾದಿ ಡಾ. "ಬಿ.ಆರ್ ಅಂಬೇಡ್ಕರ್" ಅವರ ಆದರ್ಶಗಳು ಸದಾಕಾಲವೂ ಪ್ರೇರಣೀಯ ಎಂದು ಉಪತಹಶೀಲ್ದಾರ್ ಏನ್ ಬಿ ಮಾವಿನಮಟ್ಟಿ  ಸ್ಮರಿಸಿದರು.

 ಇದೆ ಸಂದರ್ಭದಲ್ಲಿ     ಉಪತಹಶೀಲ್ದಾರ್ ಏನ್ ಬಿ ಮಾವಿನಮಟ್ಟಿ 
ಕಂದಾಯ ನಿರೀಕ್ಷೆಕರು ವಿ ವಿ ಅಂಬಿಗೇರ 
ಗ್ರಾಮ ಆಡಳಿತ ಅಧಿರಗಳು ಸಚಿನ ಗೌಡರ್ 
ಹಾಗೂ ಮೈಬುಬ ನಡದಾಳ, ಮುತ್ತಪ್ಪ ತಳವಾರ, ಮೌನೇಶ ಹೊಸಮನಿ, ಸಿದ್ದಪ್ಪ ಕಟ್ಟಿಮನಿ, ಹಣಮಂತ ಚಲವಾದಿ, ಮತ್ತು  ಇತರರು ಇದ್ದರು

ಜಿಲ್ಲಾ ವರದಿಗಾರ : ಶಿವು ರಾಠೋಡ 

Post a Comment

0Comments

Post a Comment (0)