ಟೈಂ9ನ್ಯೂಸ್ ವಾಹಿನಿ ದಿನದಿಂದ ದಿನಕ್ಕೆ ಜನಮನ ಗೆಲ್ಲುತ್ತಾ ಮುನ್ನುಗ್ಗುತ್ತಿರುವ ವಾಹಿನಿ.

Udayavani News
0
ಟೈಂ9ನ್ಯೂಸ್ ವಾಹಿನಿ ದಿನದಿಂದ ದಿನಕ್ಕೆ ಜನಮನ ಗೆಲ್ಲುತ್ತಾ ಮುನ್ನುಗ್ಗುತ್ತಿರುವ ವಾಹಿನಿ. 

ಒಳ್ಳೆ ಕೆಲಸ ಮಾಡುವವರಿಗೆ ನೂರೆಂಟು ವಿಘ್ನಗಳು ಅನ್ನುವ ರೀತಿ ಎಷ್ಟೇ ಜನ ಇವರನ್ನು ತುಳಿಯಲು ನೋಡಿದರು, ಅವರ ಒಳ್ಳೆಯ ಕೆಲಸಕ್ಕೆ  ಇವರ ಮೇಲೆ ಇಟ್ಟಿರೋ ಜನರ ಪ್ರೀತಿಗೆ  ಈ ವಾಹಿನಿ ಮೇಲೆ ಎಷ್ಟೇ ಅಪವಾದ ಬಂದರು ತಲೆಕೆಡಿಸಿಕೊಳ್ಳದೆ ದಿನದಿಂದ ದಿನಕ್ಕೆ ಅತಿ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿಕೊಂಡು ಮುನ್ನುಗ್ಗುತ್ತಿದೆ.

 ಇವರ ಸಾಧನೆಗೆ ಈ ಟೈಂ9ನ್ಯೂಸ್ ವಾಹಿನಿಯ ಜನರ ಸಮಸ್ಯೆ ಪರ ಸುದ್ದಿ ಮಾಡುತ್ತಾ, ಜನರ ಕಷ್ಟಕ್ಕೆ ಸ್ಪಂದಿಸುತ್ತ, ಸಮಸ್ಯೆಗೆ ಧ್ವನಿಗೂಡಿಸುತ್ತಾ, ಜನರಿಗೋಸ್ಕರ ನಿಂತಿರುವ ಟೈಂ9ನ್ಯೂಸ್ ವಾಹಿನಿ ಮತ್ತು ಟೈಂ9ನ್ಯೂಸ್ CEO ಜಯರಾಮ್ ಆನಂದ್ ರವರು. ಇದೇ ರೀತಿ ಅತಿ ಹೆಚ್ಚು ಒಳ್ಳೆಯ ಕೆಲಸ ಮಾಡುತ್ತಾ ಮುನ್ನುಗ್ಗಲಿ ಎಂದು ಆಶಿಸೋಣ.

Post a Comment

0Comments

Post a Comment (0)