ವಿವಿಧ ಮಠಗಳ ಪೂಜ್ಯರು ಸೇರಿದಂತೆ ರಾಜಕೀಯ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿ| ಶಂಭನಗೌಡ ಪಾಟೀಲ್ ಮತ್ತು ದಿ| ತಿಮ್ಮಮ್ಮ ಅಮ್ಮನವರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಿಸಿ ಸ್ಮರಿಸಿಕೊಂಡರು.
ದೇವಪುರ್ ಮಠದ ಶ್ರೀ ಶ. ಭ್ರ. ಶ್ರೀ . ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳು ಸಂಸ್ಥಾನ ಹಿರೇಮಠ ದೇವಾಪುರ ಬಬಲಾದಿ ಇವರು ಆಶೀರ್ವಚನ ನೀಡಿದರು. ಸ್ಥಳೀಯ ಬಸವ ಪೀಠಾಧಿಪತಿ ವೃಷಬೇಂಥ ಅಪ್ಪಾಜಿರವರು, ಶ್ರೀ ದುರದುಂಡೇಶ್ವರ ವಿರಕ್ತಮಠದ ಶ್ರೀಗಳು, ದೇವಪುರ ಮಠದ ಶ್ರೀಗಳು, ಗುಳಬಾಳ ಶ್ರೀಗಳು, ಮುದನೂರು ಶ್ರೀಗಳು, ಲಕ್ಷ್ಮಿಪುರ ಶ್ರೀಗಳು , ವೀರಗೋಡ್ ಮಠ ಶ್ರೀಗಳು, ಕಂಠಿ ಮಠ ಶ್ರೀಗಳು, ರುಕ್ಮಾಪುರ ಶ್ರೀಗಳು, ವಿಠಲ್ ಮಾಹರಾಜ ಶ್ರೀಗಳು, ಶ್ರೀಗಳು, ನೀಲಕಂಠಸ್ವಾಮಿ ವಿರಕ್ತಮಠ ಕೊಡೇಕಲ್, ದಾವಲಮಲೀಕ್ ಶ್ರೀಗಳು, ಬಲ ಶೆಟ್ಟಿಹಾಳ ವೀರತ್ತಮಠ ಶ್ರೀಗಳು ಬಂಡೆಪ್ಪ ಹಳ್ಳಿ ಮುತ್ಯಾ, ರಾಜಾ ಜೀತೇಂದ್ರನಾಯಕ ಜಹಾಗೀರದಾರ, ರಾಜಾ ವೆಂಕಟಪ್ಪ ನಾಯಕ ಜಹಾಗೀರದಾರ, ನರಸಿಂಹನಾಯಕ, ಹನುಮಂತ ನಾಯಕ, ಮಣಿಕಂಠ ನಾಯಕ,ಎಚ್.ಸಿ. ಪಾಟೀಲ್,
ಬಿ.ಎಂ. ಹಳ್ಳಿಕೋಟೆ, ಶಾಮಸುಂದರ ಜ್ಯೋಶಿ, ಕಿಟ್ಟಪ್ಪ ಸಾಹುಕಾರ್ , ವೀರೇಶ್ ಚಿಂಚೋಳ್ಳಿ, ಯಲ್ಲಪ್ಪ ಕೊರಕುಂದ, ಸಂಗಣ್ಣ ವೈಲಿ, ವೆಂಕನಗೌಡ ಪಾಟೀಲ್, ಬಸಣ್ಣ ಗೌಡ, ಸುನಿಲ್ ಜಾದವ್, ಲೋಕೇಶ್ ರಾಠೋಡ, ಅಪ್ಪು ನಾಯಕ್, ನಾಥು ನಾಯಕ,
ಜಿಲ್ಲಾ ವರದಿಗಾರರು : ಶಿವು ರಾಠೋಡ ಯಾದಗಿರಿ