ಶಹಾಪುರ : ಇಂದು ಭಾರತೀಯ ಜನತಾ ಪಾರ್ಟಿಯ ಶಹಾಪುರ ನಗರ ಕಾರ್ಯಾಲಯದಲ್ಲಿ ಭಾರತರತ್ನ ಮಾಜಿ ಪ್ರಧಾನಿ ಅಜಾತಶತ್ರು ಕೋಟ್ಯಾಂತರ ಕಾರ್ಯಕರ್ತರ ಮಾರ್ಗದರ್ಶಕರಾದ ಮಾನ್ಯ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ವರ್ಷದ ಜನ್ಮದಿನದ ಅಂಗವಾಗಿ ಸುಶಾಸನ ದಿನವನ್ನು ಆಚರಿಸಲಾಯಿತು .
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಯಾಳಗಿ, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಕೊನೇರ, ಜಿಲ್ಲಾ ಕಾರ್ಯದರ್ಶಿಯಾದ ದಾಮಲು ಬಿ ಪವಾರ, ಶರಣು ಟೊಕಾಪೂರ, ರಂಗಣ್ಣ ಜಿರ್ಲೆ, ಪ್ರಭು ದೊಡ್ಡಮನಿ, ಪ್ರಭು ಕುಂಬಾರ, ಮಲ್ಕಪ್ಪ ಬಗಲಿ, ಬಸವರಾಜ ಅಂಗಡಿ, ಸಂಗಣ್ಣ ಪೇಂಟರ್, ಚಂದ್ರಶೇಖರ ಗುಡಗುಂಟಿ, ಮಂಜು ಆಪ್ಲೆ, ವಿಶ್ವನಾಥ್ ಗೊಡಗಾಂವ್, ಮಂಜುನಾಥ ಅಲಬಾನೂರ್, ಓಂಪ್ರಕಾಶ್ ಬೀಗುಡಿ ಹಾಗೂ ಇತರರು ಉಪಸ್ಥಿತರಿದ್ದರು
ಜಿಲ್ಲಾ ವರದಿಗಾರರು : ಶಿವು ರಾಠೋಡ ಯಾದಗಿರಿ