ಅಮಿತ ಶಾ ನನ್ನು ಕೇಂದ್ರ ಮಂತ್ರಿ ಮಂಡಲದಿಂದ ಕೈ ಬಿಡುವಂತೆ ಆಗ್ರಹಿಸಿ ಪ್ರತಿಭಟನೆ

Udayavani News
0

 




ಬೆಂಗಳೂರ ಡಿ 24 : ವಿಶ್ವರತ್ನ ಸಂವಿಧಾನ ಪಿತಾಮಹ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಅಮಿತ್ ಶಾ ಅವರನ್ನು ಕೂಡಲೇ ಮಂತ್ರಿ ಗಿರಿಗಿಯಿಂದ  ಕೆಳಗಿಳಿಸಬೇಕು  ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿತು.


ಪ್ರತಿಭಟನೆ ವೇಳೆ, ಅಮಿತ್ ಶಾ ಕೇಡಿ  ಅವನಿಗೆ ಬೇಡಿ ಹಾಕಿ ಎಂದು ಘೋಷಣೆ ಕೂಗಿದರು ಸಂವಿಧಾನ ಶಿಲ್ಪಿ ಗೆ ಅವಮಾನಿಸಿರುದು ಭಾರತದ ಮೂಲ ನಿವಾಸಿಗಳನ್ನು ಅವಮಾನಿದಂತೆ ಕೇಂದ್ರ ಮಂತ್ರಿ ಮಂಡಲದಿಂದ ವಜಾ ಮಾಡಬೇಕೆಂದು ಘೋಷಣೆ ಕೂಗಿದರು.


ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮಹಿಳಾ ಕಾರ್ಯಕರ್ತರು, ಅಪಾರ ಪ್ರಮಾಣದ ಹಾಜರಿದ್ದರು

Post a Comment

0Comments

Post a Comment (0)