ಆಹಾರ ಸಚಿವ ಕೆಹೆಚ್. ಮುನಿಯಪ್ಪ ರವರನ್ನು ಬೇಟಿ ಮಾಡಿದ ಡಿಎಂಕೆ ಸಂಸದೆ ಕನ್ನಿಮೊಳಿ ಕರುಣಾನಿಧಿ

Udayavani News
0

 


ಬೆಂಗಳೂರು.20 ಆಹಾರ ಮತ್ತು ಸಾರ್ವಜನಿಕ ವಿತರಾಣಾ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕನ್ನಿಮೊಳಿ ಕರುಣಾನಿಧಿ ಯವರು  ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರಾದ ಕೆಹೆಚ್. ಮುನಿಯಪ್ಪ ರವರನ್ನು  ಸೌಹಾರ್ದಯುತವಾಗಿ ಬೇಟಿ ಮಾಡಿದರು.



ಈ ಸಂದರ್ಭದಲ್ಲಿ  ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸ್ಥಾಯಿ ಸಮಿತಿಯ ಸದಸ್ಯರಾದ ರಾಜ್ ಮೋಹನ್ ಉನ್ನಿತನ್,  ಮನೋಜ್ ಕುಮಾರ್,ಅಂಟೋ ಅಂತೋನಿ,ಪ್ರಕಾಶ್ ಬರಿಕ್ ಆಹಾರ ಇಲಾಖೆಯ ಆಯುಕ್ತರಾದ ವಾಸಿರೆಡ್ಡಿ ವಿಜಯಜೋತ್ನ್   ಉಪಸ್ಥಿತರಿದ್ದರು.

Post a Comment

0Comments

Post a Comment (0)