ಕಲಬುರ್ಗಿ ಸೆ.13 : ಖ್ಯಾತ ಉದ್ಯಮಿ ಶಿಕ್ಷಣ ಪ್ರೇಮಿ ಹಿರಿಯ ಮುತ್ಸದಿ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಗೌರವಾನಿತ್ವ ಅಧ್ಯಕ್ಷರಾದ ಮಾಣಿಕಪ್ಪಾ ಗಾದ ರವರಿಗೆ ಕನೀಪಾ ಧ್ವನಿಯ ಬೀದರ್ ಜಿಲ್ಲಾ ಘಟಕ ಭೇಟಿ ಮಾಡಿ ಅವರ ವಿಚಾರಗಳು ಹಾಗೂ ಸಲಹೆ ಗಳನ್ನು ಪಡೆದು ಕೊಂಡರು ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಮಾಧ್ಯಮ ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗ ಸತ್ಯ ಬರುವಾಗ ನಿರ್ಭಯವಾಗಿ ನಿಷ್ಪಕ್ಷಪಾತ ವಾಗಿ ಬರೆಯಿರಿ ನಿಮಗೆ ಹಾಗೂ ನಿಮ್ಮ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಕ್ಕೆ ಶುಭವಾಗಲಿ ಎಂದು ಹಾರೈಸಿದರು.