ಇಳಕಲ್:
ಬಾಗಲಕೋಟೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನದಿ ಪಾತ್ರದ ಜನರು ತತ್ತರಿಸಿ ಹೋಗಿರುವುದನ್ನು ಮನಗಂಡುಎಸ್.ಆರ್. ಎನ್. ಇ. ಸಂಸ್ಥಾಪಕ ಅಧ್ಯಕ್ಷರಾದ ಎಸ್, ಆರ್. ನವಲಿಹಿರೇಮಠ ಅವರು ಹುನಗುಂದ ಮತಕ್ಷೇತ್ರದ ನದಿಯ ಪಾತ್ರದ ಜನರಿಗೆ ಆಹಾರವನ್ನು ತಯಾರಿಸಿ ಮನೆ ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದರು.