ನೂತನ ನಿರ್ದೇಶಕರಿಗೆ ಅಭಿನಂದನೆಗಳ ಮಹಾಪೂರ

Udayavani News
0


ವರದಿ: ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮಸ್ಕಿ,ಸೆ.14 : ಹಾಲಾಪೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬ್ಯಾಂಕ್ ನ ಅಧ್ಯಕ್ಷರಾದ 
ಕೆ.ಅಮರೇಗೌಡ ಪಾಟೀಲ ಹಿರೇ ಕಡಬೂರು ರವರು ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾ ಮಂಡಳಿಗೆ ನಡೆದ ಚುನಾವಣಿಯಲ್ಲಿ ಅಭೂತಪೂರ್ವ ಜಯಗಳಿಸಿ ಆಯ್ಕೆಯಾದ ಕೆ.ಅಮರೇಗೌಡ ಪಾಟೀಲ್ ಹಿರೇ ಕಡಬೂರು ರವರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಹಾಲಾಪೂರದ ಉಪಾಧ್ಯಕ್ಷರು, ನಿರ್ದೇಶಕರು ಮಲ್ಲಿಕಾರ್ಜುನ ಪಾಟೀಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹಾಗೂ ಮಸ್ಕಿ ತಾಲ್ಲೂಕು ಸ್ವಾಭಿಮಾನಿ ಸಂಘದ ಅಧ್ಯಕ್ಷರಾದ ಬಸವರಾಜ ನಾಯಕ ತುಗ್ಗಲದಿನ್ನಿ ಮತ್ತು ಸಿದ್ದಾರ್ಥ ಪಾಟೀಲ ಹಾಲಾಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಲ್ಮೀಕಿ ಸ್ವಾಭಿಮಾನ ಸಂಘದ ವತಿಯಿಂದ ನೂತನ ಕರ್ನಾಟಕ ರಾಜ್ಯ ಮಾರಾಟ ಮಹಾ ಮಂಡಳಿಯ ನೂತನ ನಿರ್ದೇಶಕರಾಗಿ ಆಯ್ಕೆಯಾದ ಕೆ ಅಮರೇಗೌಡ ಪಾಟೀಲ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Post a Comment

0Comments

Post a Comment (0)