ಹುಮನಾಬಾದ ಸೆ.13 : ಎ.ಐ.ಎಂ.ಐ.ಎಂ ರಾಷ್ಟ್ರೀಯ ಅಧ್ಯಕ್ಷ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ಹೈದರಾಬಾದ್ ನಾ ದಾರುಸಲಾಂ ನಲ್ಲಿ ಹುಮನಾಬಾದ ನಾ ಜೆಡಿಎಸ್ ಮಾಜಿ ಪುರಸಭೆ ಸದಸ್ಯ ಯುವ ಮುಖಂಡ ಯಾಸಿನ್ ಅಲಿ ಇಂದು ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದಾರೆ ಪಕ್ಷಕ್ಕೆ ಸೇರ್ಪಡೆ ಗೊಂಡ ಸೈಯದ ಯಾಸಿನ ಅಲಿ ರವರನ್ನು ಪಟ್ಟಣದ ಅಧ್ಯಕ್ಷರಾಗಿ ನೇಮಿಸಿ ಸಂಸದ ಅಸಾದುದ್ದಿನ್ ಓವೈಸಿ ಬರ ಮಾಡಿ ಕೊಂಡರು ಈ ಸಂದರ್ಭದಲ್ಲಿ ಪಕ್ಷದ ಕಲ್ಯಾಣ ಕರ್ನಾಟಕ ಉಸ್ತುವಾರಿ ರಹೀಮ್ ಮಿರ್ಚಿ, ಹಾಗೂ ಶೇಕ್ ಮೊಹಮ್ಮದ್, ಎಮ್.ಡಿ ಪರ್ವೇಜ್, ಸಲೀಮ್, ಶೇಕ್ ಮಹೇಬುಬ್, ಎಮ್.ಡಿ ಅಖಿಲ್, ಎ.ಐ.ಎಮ್.ಐ.ಎಮ್ ಚಿಟಗುಪ್ಪಾ ಅಧ್ಯಕ್ಷ ನಸೀಬುದ್ದಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.