ನೀವೇನಂತೀರಿ!?

Udayavani News
0
ನೀವೇನಂತೀರಿ!?                           
ತಮಗಾಗದವರು ಎಷ್ಟೇ ಎತ್ತರವಿದ್ದರೂ
ಅಳೆವರು ಕುಬ್ಜತೆಯ ಮಾಪನದಿಂದ !
ತಮಗಾದವರು ಎಷ್ಟೇ ಅಧಮರಿದ್ದರೂ ಬೆಳೆಸುವರು ಕಬ್ಜಾದ ಆಧಾರದಿಂದ  !
"ಚಿನ್ನದ ಸೂಜಿ ಚುಚ್ಚಲು ನೋವಾಗದೇ" ಅಂತಾನೆ ಕೊಂಕುತಿಮ್ಮ!?

  --ಮಹಾಂತೇಶ್.ಬಿ.ನಿಟ್ಟೂರ್,
         ದಾವಣಗೆರೆ.

Post a Comment

0Comments

Post a Comment (0)