ಕೊಡೇಕಲ್ಲ ಹೈಸ್ಕೂಲ್ ಗೆ ತೆರಳುವ ಮಕಳಿಗೆ ನಾರಾಯಣಪುರದಿಂದ ಕೊಡೇಕಲ್ ಮಾರ್ಗವಾಗಿ ಹೋಗುವ ಬಸ್ಸುಗಳು stop ಮಾಡುತ್ತಿಲ್ಲ ಹಾಗಾಗಿ ಮಕ್ಕಳು ಸುಮಾರು 5 ಕಿಲೋಮೀಟರ್ ದೂರ ನಡೆದುಕೊಡು ಹೋಗುತ್ತಿದ್ದಾರೆ. ಹಾಗಾಗಿ ಹುಣಸಗಿ ಡಿಪೋ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಡು ನಮ್ಮ ಊರಿಗೆ ಬೆಳಿಗ್ಗೆ ಮತ್ತು ಸಾಯಂಕಾಲ ಪ್ರತೇಕ ಬಸ್ ಬಿಡಬೇಕೆಂದು ಊರಿನ ಹಿರಿಯರು ಹಾಗು ಸಮಾಜ ಸೇವಕರಾದ ಅಪ್ಪು ವಿ ನಾಯಕ್ ಅವರು ತಿಳಿಸಿದ್ದಾರೆ.
ಒಂದು ವೇಳೆ ಬೇಗ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು....
ವರದಿ : ಶಿವು ರಾಠೋಡ