ಕೋಲಾರ ಜಿಲ್ಲೆ : ಶ್ರೀ ಭುವನೇಶ್ವರಿ ಹೋಂಡಾ ಕಾರ್ಮಿಕರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ, ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಾರ್ಯಕ್ರಮ ಮಾಡಲಾಯಿತು, ಇದರ ಜೊತೆಯಲ್ಲಿ ಕಿಲುಕುದುರೆ ಗಾರುಡಿ ಗೊಂಬೆ, ಜಾನಪದ ನೃತ್ಯಾಪ್ರದಶನ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಈ ಸಂಘಟನೆಯಿಂದ ಮಾಡಲಾಯಿತು
ಇದೆ ಸಂಧರ್ಭದಲ್ಲಿ ಮಶಾಕ ಅಬ್ದುಲ್ ತಾಳಿಕೋಟಿ ಕ.ರ.ವೇ ಜಿಲ್ಲಾ ಅಧ್ಯಕ್ಷರು ಶ್ರೀ ಎಂ ಕೆ ರಾಘವೇಂದ್ರ.
ಹೋಂಡಾ ಸಂಸ್ಥೆಯು ಆಡಳಿತ ಮಂಡಳಿಯ ಅಧಿಕಾರಿಯಾದ ರಾಘವೇಂದ್ರ ಪೂಜಾರಿ.
ಸಂಜು ಬಿರಾದಾರ, ಸತೀಶ್ ಡಾಂಗಿ,
HMSIEU ಅಶೋಕ್ ಕುಮಾರ್ ಜಿ.ಆರ್.
ಪ್ರಧಾನ ಕಾರ್ಯದರ್ಶಿ.
ಎಂ ತೋಪಣ್ಣ 2025 ನೇ ಜಿಲ್ಲೆ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.
ಕೋಲಾರ್ ಜಿಲ್ಲೆಯ ಎಲ್ಲಾ ಕಾರ್ಮಿಕರು ಉಪಸ್ಥಿತರಿದ್ದರು
ವರದಿ : ಶಿವು ರಾಠೋಡ.