ಹೌದು ಲಿಂಗಸಗುರ ನಿಂದ ಮುದ್ದೇಬಿಹಾಳ ಸುಮಾರು 22 ಜನ ಪ್ರಯಾಣಿಕರಿದ್ದು ಅವರಿಗೆ ಏನು ಆಗದಂತ್ತೆ ಚತುರ್ಯಾದಿಂದ ಏಕಾ ಏಕಿ ಬಸ ಟೇರಿಂಗ್ ಕಟಾಗಿರೋದನ್ನು ಗೊತ್ತಗಿರೊದರಿಂದ ಬಲಕ್ಕೆ ತ್ತಿರುಗಿಸಿ ಎಲ್ಲರ ಪ್ರಾಣ ಉಳಿಸಿದ ಮೈಹೇಬೂಬ್.
ಈ ಅಪಘಾಟದಲ್ಲಿ ಕಂಡ್ಯಕ್ಟರ್ ಶಂಕರ್ ಗೌಡರಿಗೆ ಎಡ ಕಾಲಿನಲ್ಲಿ ಒಳಪೆಟ್ಟು ಹಾಗೂ ಒಬ್ಬ ಹಿರಿಯ ವ್ಯಕ್ತಿಯ ಎಡ ಕಣ್ಣಿನ ಮೇಲಬ್ದಿಯ ಮೇಲಭಾಗಕ್ಕೆ ಒಂದು ದೊಡ್ಡ ಘಯಾ ಆಗಿರೋದು ಬಿಟ್ರೆ ಏನು ಅನಾಹುತ ಆಗಿಲ್ಲಾ ಎಂದು ನಾರಾಯಣಪುರ ಪೋಲಿಸ್ ಠಾಣೆ ಮಾಹಿತಿ ಪಡೆಯಲಾಯಿತು .
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ