ಬೆಂಗಳೂರು, : 2025ನೇ ಮೇ 30 ರಂದು ರಾಜ್ಯಕ್ಕೆ ಭೇಟಿ ನೀಡಿದ ತಮಿಳುನಾಡು ರಾಜ್ಯ ಮಾಹಿತಿ ಆಯುಕ್ತರಾದ ಶಕೀಲ್ ಅಖ್ತರ್ ಅವರನ್ನು ಕರ್ನಾಟಕ ಮುಖ್ಯ ಮಾಹಿತಿ ಆಯುಕ್ತರಾದ ಎ.ಎಂ.ಪ್ರಸಾದ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.
ನಂತರ ಮಾಹಿತಿ ಆಯೋಗದ ಸದಸ್ಯರೊಂದಿಗೆ ಅವರು ಮಾತುಕತೆ ನಡೆಸಿದರು.
ಮಾಹಿತಿ ಆಯುಕ್ತರಾದ ಡಾ: ಬಿ ಆರ್. ಮಮತಾ, ರುದ್ರಣ್ಣ ಹರ್ತಿಕೋಟೆ, ನಾರಾಯಣ.ಜಿ, ಹರೀಶ್ ಕುಮಾರ್, ರಾಮನ್.ಕೆ ಉಪಸ್ಥಿತರಿದ್ದರು.