ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ತಲಬಾಂಡಿ ವಜ್ಜಲ್ ತಾಂಡದಲ್ಲಿ 18 ವರ್ಷಗಳಿಂದ ಸಂತ ಸೇವಾಲಾಲ್ ಮಾಹಾರಾಜ ಮಾಲಧಾರಿಗಳು ಇಲ್ಲಿಂದ ಪೂಜ್ಯ ಶ್ರೀ ವಿಠಲ್ ಮಾಹಾರಾಜ ಸಮುಖದಲ್ಲಿ 251 ಕಿಂತ ಹೆಚ್ಚು ಮಾತಾಧರೆಗಳು ಮಾಲೆಯನು ಹಾಕುತ್ತದೆ
ಈ ಮಾಲಧಾರಿಗಳು ಕೆಲವರು 21ದಿನಗಲು ಇನ್ನು ಕೆಲವರು 11ದಿನಗಲು ಮಾಲೆಯನು ಧರೈಸಿ ದಿನಕ್ಕೆ ಒಂದು ದಿನದಲ್ಲಿ ಒಂದೇ ಟೈಮ್ ಊಟ ಮಾಡಿ ಸೇವಾಲಾಲ್ ನೆನೆಸುತ್ತಾ ದಿನಗಳನ್ನು ಕಳೆಯುತ್ತಾನೆ
21ದಿನಗಳ ನಂತರ ಪೌಹರಾದೆವಿ ( ಮಾಹಾರಾಷ್ಟ್ರ ) ಹೋಗಿ ನಾತೆಯನು ಧಾರೆ ಏಳೆಯುತ್ತಾರೆ .
ಇದರಲ್ಲಿ ವಿಶೇಷತೆ ಅಂದರೆ ಮಹಿಳೆಯರು, ಪುರುಷರು , ಮಕ್ಕಳು ಸಹ ಮಾಲೆಯನ್ನು ಧರಿಸುತ್ತಾರೆ
ಮಾಲಾಧರೆಗಳು ತಲಬಾಂಡಿ ವಜ್ಜಲ್ ತಾಂಡದ ಪೂಜ್ಯ ಶ್ರೀ ವಿಠಲ್ ಮಾಹಾರಾಜ ಆಶೀರ್ವಾದದಿಂದ ಅನೇಕರು ಇಲ್ಲಿ ಬಂದು ಬೇಡಿಕೊಂಡವರ ಬೇಡಿಕೆ ಈಡೇರಿದೆ ಹಾಗೆ ಅನೇಕ ಪವಾಡಗಳು ನೆರವೇರುವವು ಎಂದು ಪೂಜ್ಯ ಶ್ರೀ ವಿಠಲ್ ಮಾಹಾರಾಜ ತಿಳಿಸಿದರು
ಇದೆ ಸಂದರ್ಭದಲ್ಲಿ ಕೃಷ್ಣ್ ಹೆಚ್ ಜಾದವ್, ಕರ್ನಾಟಕ ಸರ್ಕಾರದ ಗ್ಯಾರೆಂಟಿ ಅಧ್ಯಕ್ಷರು ಹುಣಸಗಿ, ಶರಣು ನಾಯಕ್ , ರಾಮಸೇನೆ ಕರ್ನಾಟಕ ಜಿಲ್ಲಾ ಅಧ್ಯಕ್ಷರು ಇನ್ನಿತರರು ಇದ್ದರು .
ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ