ಬೆಂಗಳೂರ ಫೆ 25 : ಮಧ್ಯಪ್ರದೇಶದ ಜಬಲ್ಪುರನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗೋಕಾಕ ನಗರದ 6 ಜನರು ಮೃತಪಟ್ಟಿರುವ ದುಃಖದ ಸುದ್ದಿ ಕೇಳಿ ತೀವ್ರ ಆಘಾತ ವಾಗಿದೆ. ಮಹಾಕುಂಭ ಮೇಳದಿಂದ ಮರಳುವಾಗ ನಡೆದ ಈ ದುರಂತ ದುಃಖಕರ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಮತ್ತು ಅವರ ಕುಟುಂಬಗಳಿಗೆ ಈ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿ, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ.
ಕುಂಭ ಮೇಳ ಹೋದ ಗೋಕಾಕನ 6 ಜನ ಅಪಘಾತದಲ್ಲಿ ಮರಣ : ಸಂತಾಪ ಸೂಚಿಸಿದ ಸಚಿವ ಜಾರಕೀಹೋಳಿ
February 24, 2025
0
ಕುಂಭ ಮೇಳ ಹೋದ ಗೋಕಾಕನ 6 ಜನ ಅಪಘಾತದಲ್ಲಿ ಮರಣ : ಸಂತಾಪ ಸೂಚಿಸಿದ ಸಚಿವ ಜಾರಕೀಹೋಳಿ
Tags