ಜಯ ಕರ್ನಾಟಕ ಜನಪರ ವೇದಿಕೆ ಹುನಸಗಿ ತಾಲ್ಲೂಕಿಗೆ ಪ್ರಭುಗೌಡ ಪೋತರಡ್ಡಿ ಮುದ್ದೂರು ನೇಮಕ.

Udayavani News
0

ಹುಣಸಗಿ  : ಶಹಾಪುರ ನಗರದ ಪ್ರವಾಸಿ ಮಂದಿರದಲ್ಲಿ ವೆಂಕಟೇಶ ರೆಡ್ಡಿ ತುಳೇರ ರಾಜ್ಯ ಸಂಘಟನಾ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ. ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಹುಣಸಗಿ ಹಾಗೂ  ಶಹಾಪುರ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದರು.   ಕಾರ್ಯಕ್ರಮವನ್ನು ತೇಜರಾಜ್ ರಾಠೋಡ ಜಿಲ್ಲಾಧ್ಯಕ್ಷರು ಯಾದಗಿರಿ ನೇತೃತ್ವದಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಶ್ರೀ ಮತಿ ರುದ್ರಾಂಬಿಕಾ ಆರ್ ಪಾಟೀಲ್ ಜಿಲ್ಲಾ ಕಾರ್ಯದರ್ಶಿಯಾಗಿ ಹುಲಗಪ್ಪ ಶಖಾಪುರರವರ ಉಪಸ್ಥಿತಿಯಲ್ಲಿ
ಹುಣಸಗಿ ತಾಲೂಕು ಅಧ್ಯಕ್ಷರಾಗಿ ಪ್ರಭುಗೌಡ ಪೋತರಡ್ಡಿ ಮುದ್ದೂರು ಅವರಿಗೆ ಆದೇಶ ಪತ್ರ ನೀಡಿ ಆಯ್ಕೆ ಮಾಡಲಾಯಿತು. 


ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, ಜಿಲ್ಲಾ ಕಾರ್ಯಾಧ್ಯಕ್ಷ ರವಿಕುಮಾರ ನಾಯಕ ಬೈರಿಮರಡಿ.

ಸಾಹೇಬಣ್ಣ ಪುರ್ಲೇ ಅಧ್ಯಕ್ಷರು ಸುದೀಪ್ ಶಿಕ್ಷಣ ಸಂಸ್ಥೆ ರಂಗಂಪೇಟ್. ಜಿಲ್ಲಾ ಉಪಾಧ್ಯಕ್ಷ ಗಂಗು ಮಡಿವಾಳ. ಸುರಪುರ ತಾಲೂಕು ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟ, ಸವೀತಾ ಶಹಾಪುರ, ವೇದಿಕೆ ಮೇಲಿದ್ದರು.

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)