ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಸಮೀಪದ ಮದಲಿಂಗನಾಳ ಗ್ರಾಮದಲ್ಲಿ
K.H.P.T ಸ್ಫೂರ್ತಿ ಯೋಜನೆಯವರ ವತಿಯಿಂದ (IIT show ) ಅಂತರ ಕ್ರಿಯಾತ್ಮಕ ಆಪ್ತರಂಗಭೂಮಿ ಕಿರು ನಾಟಕದ ಮೂಲಕ ಮಹಿಳಾ ಜಾಗೃತಿ ಕಾರ್ಯಕ್ರಮ ಮಾಡಲಾಯಿತು..
ಈ ಕಾರ್ಯಕಮದಲ್ಲಿ ಮಹಿಳಾ ಮಕ್ಕಳ ಬಗ್ಗೆ , ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ , ಮಹಿಳೆಯರ ಜೀವನದ ಬಗ್ಗೆ ಜಾಗೃತಿ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಜೋಗೊಂಡ ಬಾವಿ ಸಮುದಾಯ ಸಂಘಟಕಿ ಸವಿತಾ .ಎ. ಹಿರೇಮಠ್ ಮಾರನಾಳ ಗ್ರಾಮ ಪಂಚಾಯತಿ ಸಂಘಟಕಿ ರೇಣುಕಾ. ಹೆಚ್ ಮೇಟಿ.ಮತ್ತು ಸ್ಥಳೀಯರಾದ ನಿಂಗಪ್ಪ ಬಿಜ್ಜುರ. ಶಾಂತಗೌಡ ಮಾಲಿಪಾಟೀಲ್. ಯಂಕನಗೌಡ ಪೊಲೀಸ್ ಪಾಟೀಲ್. sdmc ಅಧ್ಯಕ್ಷರಾದ ಬಸನಗೌಡ ಬಿರಾದಾರ್, ಸೋಮನಿಂಗಪ್ಪ ಪೂಜಾರಿ. ಲಕ್ಷ್ಮಣ ಗೌಡ ಮಾಲಿಪಾಟೀಲ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು