ಲಿಂಗಸ್ಗೂರ :: ಕೆ ಆರ ಪಿ ಪಿ ಪಕ್ಷದ ಅಭ್ಯರ್ಥಿಯ ಆರ ರುದ್ರಯ್ಯ ನವರ ಬೆಂಬಲಿಸಿ ಲಿಂಗಸ್ಗೂರ ನಗರದ ಮುಸ್ಲಿಂ ಸಮುದಾಯದ ಯುವಕರು ಪಕ್ಷ ಸೇರ್ಪಡೆಯಾದರು.ಕಾಂಗ್ರೆಸ್.ಬಿಜೆಪಿ, ಜೆಡಿಎಸ ಪಕ್ಷಗಳು ಅವಿದ್ಯಾವಂತ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದು ಕ್ಷೇತ್ರದ ಅಭಿವೃದ್ಧಿ ಆಗಬೇಕಾದರೆ ವಿದ್ಯಾವಂತರ ಕೈಯಲ್ಲಿ ತಾಲ್ಲೂಕಿನ ಆಡಳಿತ ಇರಬೇಕು ಆದರಿಂದ ನಾವು ಪಕ್ಷ ಸೇರ್ಪಡೆ ಆಗಿದೆವೆ ಎಂದು ತಳಿಸಿದರು.ನಾಮ ಪತ್ರ ವಾಪ೩ ಪಡೆಯುವ ಕೋನೆಯ ದಿನವಾದರಿಂದ ಆಮ ಆದ್ಮಿ ಪಾರ್ಟಿಯ ಶಿವಪುತ್ರ ಗಾಣದಾಳ ತಮ್ಮ ನಾಮಪತ್ರ ವಾಪಸ್ ಪಡೆದರು.
https://youtu.be/mcXBvlWsIrQ