ಪಂಚಮಸಾಲಿ ಯುವ ಮುಖಂಡ ಗುಂಡಪ್ಪ ಚಂದಪ್ಪ ಅರಸನಾಳ ನಿಧನ. : ಗಣ್ಯರಿಂದ ಸಂತಾಪ

Udayavani News
0
ನಿಧನ ಸುದ್ದಿ
ಪಂಚಮಸಾಲಿ ಯುವ ಮುಖಂಡ ಗುಂಡಪ್ಪ ಚಂದಪ್ಪ ಅರಸನಾಳ ಇಂದು ಗುರುವಾರ ನಿಧನರಾದರು. ವಿಜಯಪುರ ಜಿಲ್ಲೆಯ ನಾಲತವಾಡ ಸಮೀಪದ ಟಕ್ಕಳಕಿ ನಿವಾಸಿಯಾದ ಗುಂಡಪ್ಪ ಅವರಿಗೆ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಟಕ್ಕಳಕಿ ಗ್ರಾಮದ ಹಿರಿಯ ಮುಖಂಡರು ಮತ್ತು ಮುದ್ದೇಬಿಹಾಳ ತಾಲ್ಲೂಕ ಪಂಚಮಸಾಲಿ ಸಂಘದ ಸದಸ್ಯರು ಸಂತಾಪ ಸೂಚಿಸಿದ್ದಾರೆ.  ಅಲ್ಲದೇ, ಇವರ ಅಂತ್ಯಕ್ರಿಯೆ ನಾಳೆ ಟಕ್ಕಳಕಿ  ಗ್ರಾಮದಲ್ಲಿ ಮುಂಜಾನೆ 10 ಗಂಟೆಗೆ ನಡೆಯುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Post a Comment

0Comments

Post a Comment (0)