ಬೀದರ :- ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಯಾಗಿರುವ ರಿಯಾಜ್ ಫಿರಂಗಿ ಪೇಟೆಯ ದಕ್ಷಿಣ ಕನ್ನಡ ದಲ್ಲಿರುವ ಮನೆ ಮೇಲೆ ಎನ್.ಐ.ಎ ದಾಳಿ ಸರ್ಕಾರಿ ಪ್ರಾಯೋಜಿತ ವಾಗಿದೆ ಎಂದು ಖಂಡಿಸಿ ರಾಜ್ಯದ್ಯಂತ ಎಸ್.ಡಿ.ಪಿ.ಐ ಪ್ರತಿಭಟನೆ ನಡೆಸುತ್ತಿದ್ದು ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಆಸೀಫ್ ಇಕ್ಬಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಎನ್.ಐ.ಎ ದಾಳಿ ಖಂಡಿಸಿದರು
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಆಸೀಫ್ ಇಕ್ಬಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ ಮಕ್ಸುದ್, ಕಾರ್ಯದರ್ಶಿ ಸೈಯದ್ ಅಕ್ಬರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಫಿರಂಗಿ ಪೇಟೆ ಮನೆ ಮೇಲಿನ NIA ದಾಳಿ ಖಂಡಿಸಿ SDPI ಪ್ರತಿಭಟನೆ,

ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಯಾಗಿರುವ ರಿಯಾಜ್ ಫಿರಂಗಿ ಪೇಟೆಯ ದಕ್ಷಿಣ ಕನ್ನಡ ದಲ್ಲಿರುವ ಮನೆ ಮೇಲೆ ಎನ್.ಐ.ಎ ದಾಳಿ ಸರ್ಕಾರಿ ಪ್ರಾಯೋಜಿತ ವಾಗಿದೆ ಎಂದು ಖಂಡಿಸಿ ರಾಜ್ಯದ್ಯಂತ ಎಸ್.ಡಿ.ಪಿ.ಐ ಪ್ರತಿಭಟನೆ ನಡೆಸುತ್ತಿದ್ದು ಬೀದರ್ ಜಿಲ್ಲೆಯ ಹುಮನಾಬಾದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಆಸೀಫ್ ಇಕ್ಬಾಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಎನ್.ಐ.ಎ ದಾಳಿ ಖಂಡಿಸಿದರು
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷ ಆಸೀಫ್ ಇಕ್ಬಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ ಮಕ್ಸುದ್, ಕಾರ್ಯದರ್ಶಿ ಸೈಯದ್ ಅಕ್ಬರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :- ಸೈಯದ ಮೋಸಿನ ಅಲಿ ಬೀದರ