ಕೂಡ್ಲಿಗಿ:ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಶಿಕ್ಷಕ ಪಾಪಣ್ಣ

Udayavani News
0

ವಿಜಯನಗರ  ಜಿಲ್ಲೆ ಕೂಡ್ಲಿಗಿ ತಾಲೂಕು ಚೌಡೇಶ್ವರಿ ಪ್ರೌಢಶಾಲೆಯ ಶಿಕ್ಷಕರಾದ,ಕೂಡ್ಲಿಗಿ ಪಟ್ಟಣದ ವಾಸಿ ನಾಣ್ಯಾಪುರ ಮೂಲದವರಾದ ದಿಬ್ಬದಳ್ಳಿ ಪಾಪಣ್ಣನವರು. ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಗೆ ಭಾಜನರಾಗಿದ್ದು, ಅವರನ್ನು ತಾಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಅಭಿನಂದಿಸಿ ಸನ್ಮಾನಿಸಿದೆ. ಶಿಕ್ಷಣ ಇಲಾಖೆ ಹಾಗೂ ತಾಲೂಕಾಡಳಿತದಿಂದ ಆಯೋಜಿಸಲಾಗಿದ್ದ,ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಶಿಕ್ಷಕ ಪಾಪಣ್ಣನವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕರಾದ ಸಿದ್ದಲಿಂಗಯ್ಯ,ಹೆಚ್. ಎಂ.ಕೊಟ್ರಯ್ಯ ಸೇರಿದಂತೆ ತಾಲೂಕಿನ ವಿವಿದ ಶಿಕ್ಷಕರಿಗೆ, ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Post a Comment

0Comments

Post a Comment (0)