ದಕ್ಷಿಣ ಕನ್ನಡ ಜಿಲ್ಲಾ ಮೋಗವೀರ ಗಾಟ್ ಟ್ಯಾಲೆಂಟ್ ಕಾರ್ಯಕ್ರಮ ಉದ್ಘಾಟಸಿದ ಯಶಪಾಲ್ ಸುವರ್ಣ

Udayavani News
0
ಸಿನಿ ಗ್ಯಾಲಕ್ಸಿ ಮಂಗಳೂರು ಮತ್ತು ಟೀಮ್ ಮೊಗವೀರ ವತಿಯಿಂದ ಆಯೋಜಿಸಿದ್ದ MOGAVEERA GOT TALENT ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮತ್ತು ಟೈಟಲ್ ಟ್ರ್ಯಾಕ್ ಬಿಡುಗಡೆ ಕಾರ್ಯಕ್ರಮ ವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ಶುಭ ಹಾರೈಸಿದರು.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೊಗವೀರ ವೇದಿಕೆ ಅಧ್ಯಕ್ಷರಾದ ಶ್ರೀ ಜಗದೀಶ್ ಬಂಗೇರ, ಸಿನಿ ಗ್ಯಾಲಕ್ಸಿ ಮಾಲಕರಾದ ಶ್ರೀ ಶಶಿಧರ್ ಕೋಡಿಕಲ್, ಗಣ್ಯರಾದ ಶ್ರೀ ಚೇತನ್ ಬೆಂಗ್ರೆ, ಶ್ರೀ ಲಲಿತ್ ಕುಳಾಯಿ, ಡಾ ಯಾದವ ವಿ. ಕರ್ಕೇರ, ಶ್ರೀ ಸತೀಶ್ ಸಾಲ್ಯಾನ್ ಮಣಿಪಾಲ ಮೊದಲಾದ ಗಣ್ಯರು ಉಪಸ್ಥಿತರಿದ್ದರು

Post a Comment

0Comments

Post a Comment (0)