ಬಸವನ ಬಾಗೇವಾಡಿ ನಗರದಲ್ಲಿ ನಡೆದ ಟಿಪ್ಪು ಕ್ರಾಂತಿ ಸೇನೆ ಹಾಗೂ ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕುಟ ಸಹಯೋಗದೊಂದಿಗೆ ನಡೆದ ಪುರಸಭೆಯಿಂದ ರಸ್ತೆ ಬದೇ ಬೀದಿ ವ್ಯಾಪಾರಿಗಳನ್ನು ಸ್ಥಗಿತ
ಗೊಳಿಸಿರುವುದು ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಟಿಪ್ಪು ಕ್ರಾಂತಿ ಸೇನೆ ಉತ್ತರ ಕರ್ನಾಟಕ ಅಧ್ಯಕ್ಷರಾದ ಖಾಜಂಬರ್ ನದಾಫ್ ಮಾತನಾಡಿ
2014ರ ಬೀದಿ ವ್ಯಾಪಾರಿಗಳ ಜೀವನೋಪಾಯದ ರಕ್ಷಣೆ ಹಾಗೂ ನಿಯಂತ್ರಣದ ಕಾಯ್ದೆ ಪ್ರಕಾರ ಪಟ್ಟಣದ ಬೀದಿ ವ್ಯಾಪಾರಿಗಳು ಒಂದು ಸಮಿತಿ ರಚಿಸಿ ತಮ್ಮ ಪುರಸಭೆಯಿಂದ ಗುರುತಿನ ಚೀಟಿಯನ್ನು ಸಹ ನೀಡಿರುತ್ತೀರಿ
ಆದರೆ ಈಗ ತಕ್ಷಣ ಎಲ್ಲ ವ್ಯಾಪಾರಿಗಳಿಗೆ ವ್ಯಾಪಾರ ಸ್ಥಗಿತಗೊಳಿಸಲು ಹೇಳಿರುವುದು ಅವರನ್ನ ಸಂಕಷ್ಟಕ್ಕೆ ದುಡಿದಂತಾಗಿದೆ
2,3 ವರ್ಷಗಳಿಂದ ಕೋವಿಡ್ 19 ಸಲುವಾಗಿವ್ಯಾಪಾರವಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮುಖಂಡರಾದ
ಲಾಲ್ ಸಾಬ್ ಕೊರಬು
( ಜಿಲ್ಲಾಧ್ಯಕ್ಷರು ಬೀದಿ
ವ್ಯಾಪಾರಿಗಳಸಂಘ ) ಲಕ್ಷ್ಮಿ ಶಿವಗೋಳ ಜಿಲ್ಲಾ ಅಧ್ಯಕ್ಷರು ಮಹಿಳಾ ವಿಭಾಗ
ಜಾಕಿರ್ ಹುಸೇನ್ ನದಾಫ್ರಂ ಜಾನ್ ಹೆಬ್ಬಾಳ ಮೆಹಬೂಬ್ ಅತ್ತಾರ ಎಲ್ಲವ್ವ ಪೂಜಾರಿ ರಜಾಕ್ ಭಾಗವಾನ್ ಕೃಷ್ಣಪ್ಪ ವಡ್ಡರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು