ಹುಣಸಗಿ ತಾಲೂಕು, ಯಾದಗಿರಿ ಜಿಲ್ಲೆ,.
ಆದ ನಾನು ಪತ್ರಿಕಗೋಷ್ಠಿ ಮಾಡುವ ಉದ್ದೆಶ ವೆನೆಂದರೆ
ಪಾಂಡಿಚೆರಿ ಹಾಗೂ ಇತರ ರಾಜ್ಯ ಗಳಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಕರ್ನಾಟಕ ದಲ್ಲಿ ಸಂಚಾರಿ ಸುತ್ತಿ ದು, ಕರ್ನಾಟಕ ಸರ್ಕಾರಕ್ಕೆ ತೆರಿಗೆ ವಂಚನೆ ಯಾಗುತ್ತಿದ್ದೆ ಎಂದು 13/12/2024 ಮಾನ್ಯ ಲೋಕಾಯುಕ್ತರಿಗೆ,
ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಅತಿ ಹೆಚ್ಚು ಪಾಂಡಿಚೇರಿ ವಾಹನಗಳು ಹಾಗೂ ಇತರ ರಾಜ್ಯಗಳ ನೋಂದಣಿಯಾದ ವಾಹನಗಳು ಓಡಾಡುತ್ತಿದ್ದು ಕರ್ನಾಟಕ ಸರ್ಕಾರಕ್ಕೆ ತೆರಿಗೆ ವಂಚನೆಯಾಗುತ್ತಿದೆ ಎಂದು ದೂರು ಸಲ್ಲಿಸಿದೆ.
ಆದರೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ RTO ಕಛೇರಿಗಳಿಂದ ಲೋಕಾಯುಕ್ತ ಇಲಾಖೆಗೆ 01-01-25 ರಂದು ನಮ್ಮ ಭಾಗಗಳಲ್ಲಿ PY ವಾಹನಗಳು ಓಡಾಡುತ್ತಿಲ್ಲವೆಂದು ಲೋಕಾಯುಕ್ತ ಇಲಾಖೆ ಹಿಂಬರಹ ನೀಡಿದರು.
ಆದರೆ ಕೆಲವು RTO ಇಲಾಖೆಯ ವಾಹನ ತಪಾಶಣೆ ಸಮಯದಲ್ಲಿ ವಾಹನ ಮಾಲೀಕರ ತೆರಿಗೆ ವಂಚನೆ ಬೆಳಕಿಗೆ ಬಂದಿರುವದು ನನ್ನ ದೂರಿಗೆ ಸಮರ್ಥನೆ ನಿಡಿದೆ.
ಕಾರಣ ಕರ್ನಾಟಕ ಸರ್ಕಾರದ ವಾಹನ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ ದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ.
ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಿದ ಮೇಲೆ, ಸಾರಿಗೆ ಇಲಾಖೆ ಎಚ್ಚೆತ್ತಿಕೊಂಡು ವಾಹನಗಳ ತನಿಕೆ ಚುರುಕುಗೊಳಿಸಿದೆ.
ಈ ತನಿಖೆಗೆ ಮುಖ್ಯ ಕೇಂದ್ರ ಬಿಂದು ಆಗಿದ್ದ ಶ್ರೀ ಬಿ, ಎಸ್, ಪಾಟೀಲ್ ಸರ್, ಲೋಕಾಯುಕ್ತ ಇಲಾಖೆ ಸಿಬ್ಬಂಧಿ ಹಾಗೂ ಲೋಕಾಯುಕ್ತ ಇಲಾಖೆಗೆ ಪ್ರೆಸ್ ಮಿಟ್ ಮೂಲಕ ಧನ್ಯವಾದ ತಿಳಿಸುತ್ತೆನೆ.
ನಾನು ಕೊಟ್ಟಂತಹ ದೂರಿಗೆ ಸಂಧನೆ ಮಾಡಿ ಲೋಕಾಯುಕ್ತ ಇಲಾಖೆಯಿಂದ ಸರ್ಕಾರಕ್ಕೆ ಕೋಟಿಗಟ್ಟಲೆ ತೆರಿಗೆ ವಂಚನೆಯಿಂದ ಮುಕ್ತಿಯಾಗಿದೆ.
ಮತ್ತೊಮ್ಮೆ ಬಿ. ಎಸ್. ಪಾಟೀಲ್ ಸರ್, ಗೂ ಹಾಗೂ ಲೋಕಾಯುಕ್ತ ಇಲಾಖೆಗೆ ಧನ್ಯವಾದಗಳು ಹಾಗೂ ತಪಾಶಣೆ
ಮಾಡಿ ವಾಹನ ಜಪ್ತಿ ಮಾಡಿದಂತಹ ಸಾರಿಗೆ ಇಲಾಖೆಗೂ ಧನ್ಯವಾದಗಳು.
ಪ್ರಭುಗೌಡ ಪೋತರಡ್ಡಿ.
ವರದಿಗಾರ : ಶಿವು ರಾಠೋಡ