ಉತ್ತಮ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಗುರುತಿಸಿದ : ಲವೀಶ್ ಒರಡಿಯಾ.

Udayavani News
0
ಹುಣಸಗಿ : ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಯಾದಗಿರಿ ಲವೀಶ್ ಒರಡಿಯಾ ರವರು ಕೊಡೆಕಲ್ ಗ್ರಾಮ ಪಂಚಾಯತಿಯ ಬಸ್ ನಿಲ್ದಾಣ, ಕೃಷಿ ಕೇಂದ್ರ, ಗ್ರಂಥಾಲಯ ಹಾಗೂ ಸ್ವಸಹಾಯ ಸಂಘಗಳ ಗೃಹ ಉದ್ದಿಮಿಗಳನ್ನು ಹಾಗೂ ವಸತಿ ಯೋಜನೆಯ ಪರಿಶೀಲಿಸಿದರು ಹಾಗೆ ಜಲಧಾರೆ ಯೋಜನೆ ಮತ್ತು ಕೂಸಿನ ಮನೆ ಹಾಗೂ ವಿವಿದ ಕಾಮಾಗಾರಿಗಳಿಗೆ ವೀಕ್ಷಿಸಿದರು.

ಹಾಗೆ ಗ್ರಾಮ ಪಂಚಾಯತಿಯ ಉತ್ತಮ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಗುರುತಿಸಿ ಅವರಿಗೆ ಸನ್ಮಾನಿಸಿದವರು.

ಈ ಸಂಧರ್ಭದಲ್ಲಿ ಪಿ.ಡಿ.ಓ, ಹುಣಸಗಿ ಇ.ಓ ಬಸಣ್ಣ ನಾಯಕ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರ : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)