ಸಂತೋಷ್ ಕಲಕೆರಿ ಹುಟ್ಟುಹಬ್ಬ ಆಚರಣೆ.

Udayavani News
0
ಕಲಬುರಗಿ : ಗೋವಾ ಹೋಟಲ್ ಸಮೀಪದ ಎನ್.ಎಸ್.ಎಸ್. ಕರಿಯರ್ ಅಕಾಡೆಮಿಯಲ್ಲಿ ಸಂತೋಷ್ ಕಲಕೆರಿ ಕಲಬುರಗಿ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಹುಟ್ಟುಹಬ್ಬವನು ಸಹ ಶಿಕ್ಷಕರು ಹಾಗೂ ಗೆಳಯರ ಬಳಗದಿಂದ ಶುಭಾಶಯ ಕೋರಿದರು. 

ಹುಟ್ಟುಹಬ್ಬದ ಶುಭಾಶಯ ಕೋರುವವರು 
ಶರಣು ಮಾಗಶೆಟ್ಟಿ ರಾಜ್ಯ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷರು,ಪ್ರಾಂಶುಪರುಗಳದಂತಹ ಶಿವರಾಮ್ ಚವ್ಹಾಣ, ಅಮರಾನಾಥ್, ಮಲ್ಲಿಕಾರ್ಜುನ ಬಿರಾದಾರ, ಮಂಜುನಾಥ್ ಶೆಟ್ಟಿ. ಶಿವಾನಂದ ನಿರೋಣಿ ಸಂಘಟನಾ ಉಪಾಧ್ಯಕ್ಷರು.

ಶಿಕ್ಷಕರೂಗಳಾದ :
ಸಂತೋಷ್ ಜವಳಿ, ಚಂದ್ರಕಾಂತ್ , ಏಚ್. ಹೆರುಂಡಿ ಸರ್, ಸಿದ್ದಾರೂಢ , ರೇವಣಸಿದ್ಧ , ನಾಗರಾಜ್ , ಸಂತೋಷ್ ಕಾಟಕೆ , ಅನಿಲಕುಮಾರ ಉಪಸ್ಥಿತರಿದ್ದರು.

ವರದಿಗಾರ : ಶಿವು ರಾಠೋಡ

Post a Comment

0Comments

Post a Comment (0)