ಯಾದಗಿರಿ : ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಮಂಗಳವಾರ ಇಂತದೊಂದು ಘಟನೆ ನಡೆದಿರೋದು ಬೆಳಕಿಗೆ ಬಂದಿದೆ.
ಪದ್ಮಾವತಿ ಗಂಡ ಬಸವರಾಜ್. ಒಟ್ಟು ಫೈನಾನ್ಸ್‌ಗಳಲ್ಲಿ ₹75 ಸಾವಿರ ಸಾಲ ಮಾಡಿದ್ದು, ಸಾಲ ಮರು ಪಾವತಿಸುವಂತೆ ಫೈನಾನ್ಸ್ ಸಿಬ್ವಂದಿಯರು ಕಿರುಕುಳ ನೀಡ್ತಾ ಇದ್ದಾರೆ.
ನಾವೇನ್ ಮಾಡೋದು ಸರಿಯಾದ ಸಮಯಕ್ಕೆ. ತಗೊಂಡಿರುವಂತ ಸಾಲ ಕಟ್ಟಿದೀವಿ ಸದ್ಯಕ್ಕೆ ಬೇಸಿಗೆ.
ಇರೋದರಿಂದ ನಮಗೆ ಯಾವುದೇ ರೀತಿ ಕೆಲಸ ಇಲ್ಲಾ,
ಕೆಲಸ ಮಾಡಬೇಕು ಅಂದ್ರೆ ಕೂಲಿ ಕಾರ್ಮಿಕರಿಗೆ. ಸರಿಯಾಗಿ ಕೆಲಸ ಕೊಡುತ್ತಿಲ್ಲ.
ನಾವೇನ್ ಮಾಡೋದು ಸರ್. ಕೆ ಬಿ ಎಸ್ ಬ್ಯಾಂಕಿನ ಸಿಬ್ಬಂದಿಯವರು ಪ್ರತಿದಿನ ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ.
ಹಿಂಗಾದ್ರೆ ಏನು ಮಾಡಬೇಕು ಸರ್ ನಮಗೆ ಈಗ ಸದ್ಯಕ್ಕೆ ಕೆಲಸ ಇಲ್ಲ. ಇನ್ನು ಸ್ವಲ್ಪ ದಿನ ಆದರೆ ಕೆಲಸಗಳು ಪ್ರಾರಂಭವಾಗುತ್ತವೆ.
ಅದಾದ್ಮೇಲೆ ಏನಾದರೂ. ಮಾಡಿತಿವಿ ಅಂದ್ರೂನು ಸಿಬ್ಬಂದಿ ಅವರು ಕೇಳುತ್ತಿಲ್ಲ.
ಎಂದು ಗ್ರಾಮೀಣ ಪೊಲೀಸ್ ಠಾಣೆಗೆ ಸರಿ ಸುಮಾರ 15 ಹೆಚ್ಚು ಮಹಿಳೆಯರು.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೆಬಿಎಸ್ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಪ್ರಕರೆ ದಾಖಲಿಸಿದ್ದಾರೆ.
ಇನ್ನೂ ಮೈಕ್ರೋ ಫೈನಾನ್ಸಿನಲ್ಲಿ ತಲಾ ಒಬ್ಬರು 75,000 ಅಂತೆ. ತೆಗೆದುಕೊಂಡಿರುತ್ತಾರೆ.
ಪ್ರತಿವಾರದಂತೆ ಫೈನಾನ್ಸ್ ಕಟ್ತಾ ಇದ್ದು.
ಇದ್ದಕ್ಕಿದ್ದಂಗೆ ಬೇಸಿಗೆ ಇರೋದ್ರಿಂದ ಯಾವುದೇ ರೀತಿ ಕೆಲಸ,ಕಾರ್ಯಗಳು ಇಲ್ಲದಿ ಇರುವುದರಿಂದ ಫೈನಾನ್ಸ್ ಕಟ್ಟಲು. ಆಗಿರುವುದಿಲ್ಲ.
ಹೀಗಾಗಿ ಯಾದಗಿರಿ ನಗರದ. ಮುದ್ನಾಳ್ ಪೆಟ್ರೋಲ್ ಪಂಪ್ ಕ್ರಾಸ್ ಬಳಿ ಇರುವ ಕೆ ಬಿ ಎಸ್ ಬ್ಯಾಂಕಿನ ಸಿಬ್ಬಂದಿಗಳು ಪ್ರತಿ ದಿನ ಮನೆ ಬಾಗಿಲಿಗೆ ಬಂದು ಬೆಳಗ್ಗಿಂದ ಸಾಯಂಕಾಲದವರೆಗೂ, ಮನೆ ಬಾಗಿಲಲ್ಲಿ. ಕುಳಿತುಕೊಳ್ಳುತ್ತಾರೆ. ನಮ್ ಕಷ್ಟ ಹೇಳಿದರೆ ನಿಮ್ಮ ಕಷ್ಟ ಯಾರಿಗೆ ಬೇಕು ನಾವು ಕೊಟ್ಟಿರುವಂತಹ ಹಣವನ್ನು ಹಿಂತುರುಗಿಸಿ ಎಂದು ಪಿಡಿಸುತ್ತಿದ್ದಾರೆ.
ಸಿದ್ದರಾಮಯ್ಯ ಸಾಹೇಬರು ಹೇಳಿದ್ದನ್ನ ನಾವು ಟಿವಿ ಚಾನಲ್ ನಲ್ಲಿ ನೋಡಿದ್ದೇವೆ ಸರ್.
ಸಾಲಗಾರರಿಗೆ ಕಿರುಕುಳ ಆಗದಂತೆ ಮತ್ತು ಸಾಲ ಕೊಡುವವರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಇದ್ರನು ಇವರ ಹಿಂಗ್ ಮಾಡತಾರ ನೋಡಿ ಸರ್ ನಾವು ಏನ್ ಮಾಡ್ಬೇಕ್.
ಸಾಲಗಾರರಿಗೆ ಯಾವುದೇ ರೀತಿಯ ಕಿರುಕುಳ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು, ಮತ್ತು ನಿಯಮಾನುಸಾರ ಸಾಲಕೊಡುವವರಿಗೂ ತೊಂದರೆಯಾಗದಂತೆ ಗಮನಹರಿಸಬೇಕೆಂದು ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆದೇಶ ಹೊರಡಿಸಿದ್ದು,ಸರ್ಕಾರ ನಿಯಮಗಳನ್ನು, ಗಾಳಿಗೆ ತುರಿದ ಮೈಕ್ರೋ ಫೈನಾನ್ಸ್. ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವಂತೆ ಮಹಿಳೆಯರ ಒತ್ತಾಯ.
*ಕೆಬಿಎಸ್ ಬ್ಯಾಂಕ್ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತ ಮಹಿಳೆಯರ ವಿವರ*
ಶಾಣಮ್ಮ .ಗಂಡ. ಹನುಮಂತ್.
ನಿಂಗಮ್ಮ ಗಂಡ ನಿಂಗಪ್ಪ.
ಮಲ್ಲಮ್ಮ ಗಂಡ ಚನ್ನಬಸಪ್ಪ.
ಬಸಮ್ಮ. ಗಂಡ ವೇಕಟೇಶ್
ಲಕ್ಷೀ ಗಂಡ. ರಾಮಣ್ಣ.
ಪದ್ಮಾವತಿ. ಗಂಡ ಬಸವರಾಜ್.
ಅನುಸಮ್ಮ. ಗಂಡ ಹಂಪಯ್ಯ.
ನಾಗಮ್ಮ. ಗಂಡ ನಿಜಗುಣ.
ಮಹಾದೇವಮ್ಮ. ಗಂಡ. ಬಸವರಾಜ್.
ನಾಗಮ್ಮ. ಗಂಡ ಹಂಪಯ್ಯ.
ಪಾರ್ವತಿ ಗಂಡ ಭೀಮಶಂಕರ್.
ನಾಗಮ್ಮ ಗಂಡ ಮಲ್ಲಪ್ಪ
ದೇವಿದ್ರಮ್ಮ ಗಂಡ ಚನ್ನಬಸಪ್ಪ
ಬಸಮ್ಮ ಮಲ್ಲಿಕಾರ್ಜುನ್
ಇನ್ನು ಮುಂತಾದವರು ಉಪಸ್ಥಿತರಿದ್ದರು.