ಇಲ್ಲಿ 4 ಜನ ಖಾಯಂ ವೈದ್ಯರು ಹಾಗೂ 2 ಜನ ನಿಯೋಜನೆ ವೈದ್ಯರು ಇದ್ದರು ಸಮಯಕ್ಕೆ ಯಾರೊಬ್ಬರೂ ಬರುವುದಿಲ್ಲ.ಡ್ಯೂಟಿ ಯಾವ್ ವೈದ್ಯರದು ಇರುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ ಒಂದು ದಿನದಲ್ಲಿ 2---3ಗಂಟೆ ಕೆಲಸ ಮಾಡಿ ಹೋದ ವೈದ್ಯರು ಬರುವುದು ಮರುದಿನವೇ ಇದೆಲ್ಲಾ ಗೊತ್ತಿರುವ.
ತಾಲೂಕು ಆರೋಗ್ಯ ಅಧಿಖಾರಿಗಳು ಅವರಿಗೆ ಬೆಂಬಲ ಕೊಡುತ್ತಿದಾರೆ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೂಡಾ ವೈದ್ಯರಿಗೆ ಬೆಂಬಲ ನೀಡುತ್ತಿದಾರೆ ತಾಲೂಕು ಆರೋಗ್ಯ ಅಧಿಕಾರಿಗಳ ಅವರ ಹೆಂಡತಿ ಇಲ್ಲಿ ತಾಳಿಕೋಟಿ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ವೈದ್ಯರಾಗಿರುವುದರಿಂದ್ ಅವರು ಕೂಡ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಇದರಿಂದ ದಿನನಿತ್ಯ ರೋಗಿಗಳಿಗೆ ತೊಂದರೆ ಆಗುತ್ತಿದೆ. ಸಾರ್ವಜನರ ಆಕ್ರೋಶ.
ವರದಿಗಾರ : ಶಿವು ರಾಠೋಡ