ಎಲ್ಲ ದಾಖಲೆ ಮುರಿಯತ್ತಾ ಪುಷ್ಪ -2 :: ಎಷ್ಟು ಗಳಿಕೆ ಮಾಡುತ್ತದೆ ಈ ಸಿನಿಮಾ.

Udayavani News
0
'ಪುಷ್ಪ 2' ಚಿತ್ರಕ್ಕೆ ಬಾಕ್ಸ್ ಆಫೀಸ್​ನಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್​ನಲ್ಲಿ ಹಂಗಾಮ ಸೃಷ್ಟಿ ಮಾಡಿದೆ. ಈ ಚಿತ್ರದ ಗಳಿಕೆ ಅಬ್ಬರಕ್ಕೆ ಹಲವು ಚಿತ್ರಗಳ ದಾಖಲೆಗಳು ಉಡೀಸ್ ಆಗಿವೆ.

ಹಾಗಾದರೆ, ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​ನಲ್ಲಿ ಮಾಡಿದ ಗಳಿಕೆ ಎಷ್ಟು?

'ಪುಷ್ಪ 2' ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಯಿತು. ಈ ಚಿತ್ರಕ್ಕೆ ಡಿಸೆಂಬರ್ 4ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋ ಇಡಲಾಗಿತ್ತು. ಇದು ತಂಡಕ್ಕೆ ಸಹಕಾರಿ ಆಗಿದೆ. ಪ್ರೀಮೀಯರ್​ ಶೋಗಳಿಂದ ಚಿತ್ರಕ್ಕೆ 10 ಕೋಟಿ ರೂಪಾಯಿ ಹರಿದು ಬಂದಿದೆ. ಡಿಸೆಂಬರ್ 5ರಂದು ಚಿತ್ರಕ್ಕೆ 165 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಗಳಿಕೆ 175 ಕೋಟಿ ರೂಪಾಯಿ ಆಗಿದೆ. ವಿಶ್ವ ಬಾಕ್ಸ್ ಆಫೀಸ್ ಲೆಕ್ಕ ಸೇರಿದರೆ ಸಿನಿಮಾದ ಕಲೆಕ್ಷನ್ 250 ಕೋಟಿ ರೂಪಾಯಿ ಸಮೀಪಿಸಲಿದೆ.

ಹೈದರಾಬಾದ್​​ನಲ್ಲಿ ಚಿತ್ರಕ್ಕೆ 1549 ಶೋ ಸಿಕ್ಕಿದೆ. ಕರ್ನಾಟಕದಲ್ಲಿ ಸುಮಾರು 1072 ಶೋಗಳು ದೊರೆತಿವೆ. ಚೆನ್ನೈನಲ್ಲಿ 244 ಶೋಗಳು ಚಿತ್ರಕ್ಕೆ ದೊರೆತಿವೆ. ಈ ಸಿನಿಮಾ ತೆಲುಗು ಮಾತ್ರವಲ್ಲದೆ ಕನ್ನಡ ವರ್ಷನ್​ನಲ್ಲೂ ಲಭ್ಯವಿದೆ. ಕನ್ನಡದಲ್ಲೂ ಹಲವು ಶೋಗಳು ಚಿತ್ರಕ್ಕೆ ಸಿಕ್ಕಿದ್ದು

Post a Comment

0Comments

Post a Comment (0)