ಹುಣಸಗಿ ತಾಲ್ಲೂಕ ಅಗ್ನಿ ಗ್ರಾಮದಲ್ಲೀ ಮೂಲಭೂತ ಸೌಕರ್ಯ ದಿಂದ ವಂಚಿತವಾಗಿದೆ
ಗ್ರಾಮದಲ್ಲಿ ಯಾವದೇ ಚರಂಡಿ ವ್ಯವಸ್ಥೆ ರಸ್ತೆ ಮತ್ತು ನೀರಿನ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ ವಾರ್ಡ 1 ಮತ್ತು ವಾರ್ಡ ನಂಬರ್ 3 ರಲ್ಲಿ ರಸ್ತೆ ಮತ್ತು ಚರಂಡಿ ಹಾಳಾಗಿ ರಸ್ತೆ ಮೇಲೆ ಚರಂಡಿ ನೀರು ಹರಿದಾಡಿ ರಸ್ತೆ ಹಳ್ಳದಂತೆ ಆಗಿ ದಿನಾಲು ರಸ್ತೆ ಯಲ್ಲಿ 2/ 3 ವಾಹನ ಸವಾರರು ಮತ್ತು ಕಾಲ್ನಡಿಗೆಯಲ್ಲಿಹೂಗುವವರು ಕೆಸರಲ್ಲಿ ಕಾಲು ಜಾರಿ ಬಿದ್ದಿದ್ದಾರೆ
ಇದರಿಂದ ಬೇಸತ್ತ ಗ್ರಾಮದವರು ಮನೆಗೆ 200 ರೂ ಅಂತೆ ಸುಮಾರು 20 ರಿಂದ 30 ಮನಿಯವರು ತಲಾ ಪಟ್ಟಿ ಹಾಕಿಕೊಂಡು ರಸ್ತೆ ದೂರಸ್ಥಿಯಲ್ಲಿ ತೊಡಗಿಕೊಂಡಿದ್ದಾರೆ ತಾಲ್ಲೂಕ ಪಂಚಾಯತ್ ಗೆ ಮತ್ತು ಜಿಲ್ಲಾ ಪಂಚಾಯ್ತಿ ಗೆ ಅರ್ಜಿ ಕೊಟ್ಟರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದದಾರೆಂದು ಅಗ್ನಿ ಗ್ರಾಮ ಟಿಪ್ಪು ಸುಲ್ತಾನ್ ಗ್ರಾಮ ಘಟಕದವರಾದ ರಾಜೇಶ್ ಕೊತ್ವಾಲ್ ಚಂದಾಹುಸೇನ ಮಕನದರ್ ,ತನ್ವೀರ್ ಜಾಫರ್ ಯಾಸಿನ ಮೌಲಾಸಾಬ್ ಅಗ್ನಿ ಹಾಗು ಗ್ರಾಮದ ಮಲ್ಲಣ ಪೂಜಾರಿ ಮಧುಸೂದನ್ ಬಿರಾದರ್ ಮಹಮ್ಮದ್ ಶಾ , ಇಸ್ಮಾಯಿಲ್ ಮತ್ತು ರಸೂಲ್ ಜಾಗಿರದಾರ್ ಇನ್ನಿತರು ಆಕ್ರೋಶ ವ್ಯಕ್ತ ಪಡಿಸಿದರು ..
ವರದಿಗಾರರು : ಶಿವು ರಾಠೋಡ್ ಯಾದಗಿರಿ