ಹುಾಣಸಗಿ : ಹುಣಸಿಗಿಯಲ್ಲಿ ಮೈಸೂರು ಹುಲಿ ಹಾಜರತ್ ಟಿಪ್ಪು ಸುಲ್ತಾನ್ ಅವರ 274ನೇ ಜಯಂತಿ ಆಚರಿಸಲಾಯಿತು.
ಮುಸ್ಲಿಂ ಯುವಕರ ಕಮಿಟಿ ಹಾಗೂ ಟಿಪ್ಪು ಸುಲ್ತಾನ ಸಂಯುಕ್ತ ರಂಗ ವತಿಯಿಂದ ಟಿಪ್ಪು ಸುಲ್ತಾನ್ ವೃತ್ತಕ್ಕೆ ಮಾಲಾರ್ಪಣೆ ಮಾಡಿ
ಜಯಂತಿ ಆಚರಿಸಲಾಯಿತು
ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಸಂಘದ ತಾಲೂಕು ಅಧ್ಯಕ್ಷ ರಸುಲ್ ಬೆನ್ನೂರು ಮಾತನಾಡಿ ಟಿಪ್ಪು ಸುಲ್ತಾನ್ ನಾಡಿಗೆ ಕೊಟ್ಟ ಕೊಡುಗೆ ತುಂಬಾ ಅಪಾರ ರೇಷ್ಮೆ ಹಾಗೂ ಶೃಂಗೇರಿ ಶಾರದಾಂಬೆ ಮಠಕ್ಕೆ ಭೂಮಿ ನೀಡುವ ಮೂಲಕ ಬ್ರಿಟಿಷರನ್ನು ದೇಶದಿಂದ ಓಡಿಸಿದರು ನಂತರ ಮಾತನಾಡಿದ ಇಸೂಬ ಡಕ್ಕನ್ ಟಿಪ್ಪು ಸುಲ್ತಾನ್ ಆದರ್ಶವನ್ನು ಯುವಕರ ಅಳವಡಿಸಿಕೊಳ್ಳಿ ಎಂದು ಹೇಳಿದರು
ಈ ಸಂದರ್ಭದಲ್ಲಿ ಸುಭಾನಲಿ ಡೆಕ್ಕನ್ ಸಮಸ್ತ ಮುಸ್ಲಿಂ ಬಾಂಧವರು ಜಯಂತಿಯಲ್ಲಿ ಪಾಲ್ಗೊಂಡಿದ್ದರು
ವರದಿಗಾರರು ಶಿವು ರಾಠೋಡ ಯಾದಗೇರಿ