ಲಿಂಗಸುಗೂರು ಕೆರೆಯಲ್ಲಿ ತಾಲೂಕು ಆಡಳಿತದಿಂದ ರಬ್ಬರ್ ಬೋಟ್ ಗಳ ಪ್ರಯೋಗಿಕ ಪರೀಕ್ಷೆ

Udayavani News
0
ವರದಿ : ಗೌತಮ ಚೌವ್ಹಾಣ ಲಿಂಗಸ್ಗೂರ
ಲಿಂಗಸುಗೂರು ವರದಿ:: ಲಿಂಗಸುಗೂರ ತಾಲೂಕಿನಲ್ಲಿ        ಪ್ರವಾಹ ಸಂದರ್ಭದಲ್ಲಿ ಕಾರ್ಯಚರಣೆ ಮಾಡಲು    ರಕ್ಷಣೆ ಮಾಡುವ ಸಿದ್ಧತೆಗೋಸ್ಕರ 
ಲಿಂಗಸುಗೂರು   ಪಟ್ಟಣದ ಕರಡಕಲ್ ದೊಡ್ಡಕೆರೆಯಲ್ಲಿ.ಲಿಂಗಸುಗೂರು ತಹಸಿಲ್ದಾರ್ ರವರ ಸಮ್ಮುಖದಲ್ಲಿ. ಮತ್ತು ರವಿಂದ್ರ ರವರು ಜಿಲ್ಲಾ.
ಅಗ್ನಿಶಾಮಕದಳ.ಠಾಣಾಅಧಿಕಾರಿ.ಇವರ ನೇತೃತ್ವದಲ್ಲಿ. ಲಿಂಗಸುಗೂರು. .ಅಗ್ನಿಶಾಮಕದಳ ಠಾಣಾ. .ಅಧಿಕಾರಿ ಹೊನ್ನಪ್ಪ ಮತ್ತು ಸಿಬ್ಬಂದಿ ಮತ್ತು ದೇವದುರ್ಗದ. ಅಗ್ನಿಶಾಮಕದಳ ಅಧಿಕಾರಿ ಮತ್ತು ಸಿಬ್ಬಂದಿ ಟೀಮ್. ಜಂಟಿಯಾಗಿ ಭಾಗವಹಿಸಿದ್ದರು.
ಲಿಂಗಸುಗೂರು . ಮತ್ತು ದೇವದುರ್ಗ .ತಾಲೂಕಿನ ಕೃಷ್ಣಾ ನದಿ ತೀರದ. ಗ್ರಾಮದ. ಪ್ರವಾಹ ಸಂದರ್ಭದಲ್ಲಿ. ಜನರ ರಕ್ಷಣೆಗಾಗಿ.. ಜಿಲ್ಲಾ ಆಡಳಿತ ನೀಡಿರುವ ಲಿಂಗಸಗೂರು.1 ದೇವದುರ್ಗ. 1.ಎರಡು  ಬೋಟ್ ಗಳನ್ನು
ಲಿಂಗಸುಗೂರಿನ ಕರಡಕಲ್ ದೊಡ್ಡಕೆರೆಯಲ್ಲಿ  .
ಆಪರೇಟ್ ಮಾಡೋ ಮೂಲಕ.  ಕೆರೆಯಲ್ಲಿ  ಬೋಟನ್ನು  
ಓಡಿಸುವಮೂಲಕ ಪರೀಕ್ಷಿಸಲಾಯಿತು

Post a Comment

0Comments

Post a Comment (0)