ಬಟ್ಟೆ ಅಂಗಡಿಗೆ ಬೆಂಕಿ: ದಂಪತಿ ಸಜೀವ ದಹನ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಯಾದಗಿರಿ, ಮಾರ್ಚ್ 28 : ವಿದ್ಯುತ್ ಅವಘಡ ದಿಂದ ಬಟ್ಟೆ ಅಂಗಡಿಗೆ ತಗುಲಿದ ಬೆಂಕಿ ದಂಪತಿಗಳನ್ನು ದುರ್ಘಟನೆ ಸೋಮ ತೆಗೆದುಕೊಂಡ ವಾರ ಬೆಳಿಗ್ಗಿನ ಚಾವ ಗುರುಮಠಕಲ್‌ ತಾಲೂಕಿನ ಸೈದಾ ಪೂರ ಪಟ್ಟಣದಲ್ಲಿ ನಡೆದಿದೆ.

ಆತ ಪಟ್ಟಣಕ್ಕೆ ಆಗರ್ಭ ಶ್ರೀಮಂತ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತ, ಆತ ನೂರಾರು ಜನರಿಗೆ ಕೆಲಸ ಕೊಟ್ಟಿದ್ದ ನಿನ್ನೆ ಎಂದಿನಂತೆ ಮುಗಿಸಿಕೊಂಡು ಅಂಗಡಿ ಬಂದ ಮಾಡಿ ಕುಟುಂಬದ ಜೊತೆಗೆ ಕುಳಿತು ಮಾಡಿ. ಪತ್ನಿ ಜೊತೆಗೆ ಅಂಗಡಿಯ - ಮೇಲಿನ ಮಹಡಿಯಲ್ಲಿ ಮಲಗಿದ್ದ.ಆದ- ರೆ ಬೆಳಗಾಗುವಷ್ಟರಲ್ಲಿ ಅಗ್ನಿ ಅವಘಡ ಸಂಭವಿಸಿ ಬೆಂಕಿಯಲ್ಲಿ ತಪ್ಪಿಸಿಕೊಳ್ಳಲಾಗದೆ ಉಸಿರು ನಿಲ್ಲಿಸಿದ್ದಾರೆ.

ವಿದ್ಯುತ್ ಶಾರ್ಟ ಸರ್ಕ್ಯೂಟ್ ಪತಿ- ಪತ್ನಿ ಸಜೀವ ದಹನ: ಬಟ್ಟೆ ಅಂಗಡಿಗೆ - ವಿದ್ಯುತ್‌ ಅವಘಡದಿಂದ ಬೆಂಕಿ ತಗುಲಿ, ನೋಡು ನೋಡಿತ್ತಿದ್ದ ಹಾಗೆ ಇಡೀ ಮನೆಯೇ ಬೆ೦ಕಿ ಅವರಿಸಿತು. ಮನೆಯಲ್ಲಿದ್ದ ಕೆ.ಬಿ.ರಾಘವೇಂದ್ರ (40) ಮತ್ತು ಪತ್ನಿ ಕೆ.ಬಿ ಶಿಲ್ಪಾ (35) ಮನೆಯ ಮೊದಲ ಮಹಡಿಯ ಕೋಣೆಯಲ್ಲಿ ಮಲಗಿದ್ದರು. ಅವರ ಮಕ್ಕಳು ಕೆಳ ಮಹಡಿಯ ಅಜ್ಜ-ಅಜ್ಜಿಯ ಜೊತೆಯಲ್ಲಿ ಮಲಗಿ ಕೊಂಡಿ ದ್ದರು ಆದ

ರ ಸೋಮವಾರ ಬೆಳಗಿನ ಜಾವ 5 ಗ ಟೆ ಸುಮಾರಿಗೆ ಮೊದಲ ಮಹಡಿಯಲ್ಲಿ ಸರ್ಕ್ಯೂಟ್‌ ನಿಂದ ಕಾಣಿಸಿಕೊಂಡಿದೆ. ಅದರ ಪಕ್ಕದ ಕೋಣೆಗೆ ದಟ್ಟವಾಗಿ ಆವರಿಸಿದ ಹೊರಬರಲಾಗದೆ ಪ್ರಾಣ ಉಳಿಸಿಕೊಳ್ಳಲು ಶೌಚಾಲಯದ ಕಿಡಿಕಿಯಿಂದ ಉಸಿರಾಡಲು ಪ್ರಯತ್ನಿಸಿದ್ದಾರೆ. ಆದರೆ ರ್ದುದೈವಾಶ ಉಸಿರಾಟದ ಸಮಸ್ಯೆಯಿಂದ ದಂಪತಿ ಗಳಿಬ್ಬರು ಪ್ರಾಣಬಿಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿ ಡಾ.ಸಿ.ಬಿ

ವೇದಮೂರ್ತಿ ಆಗಮಿಸಿ ಪರಿಶೀಲನೆ ಮಾಡಿದರು. ಸೈದಾಪುರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರು ಗಂಟೆಗಳ ಕಾಲ ನಿರಂತರ ವಾಗಿ ಹೊತ್ತಿ ಉರಿದ ಬಟ್ಟೆ ಅಂಗಡಿ: ಸೋಮ ವಾರ ಬೆಳಗಿನ ಜಾವ ಸು ಮಾರ 5 ಗಂ ಟೆಗೆ ಕಾಣಿಸಿಕೊಂಡ ಬೆಂಕಿ ಸುಮಾರು ಆರು ಗಂಟೆಗಳ ನಿರಂತರವಾಗಿ ಹೊತ್ತಿ ಉರಿ ದಿದೆ. ಇದರಿಂದ ನಾಲ್ಕು ಕೋಟಿ ಅಧಿಕ ಮೌಲ್ಯದ ಬಟ್ಟೆಗಳ ಸುಟ್ಟು ಯಾದಗಿರಿಯಿಂದ ಬೂದಿಯಾಗಿವೆ ಎಂದು ತಿಳಿದು ಬಂದಿದೆ.ಈ ಬೆಂಕಿಯನ್ನು ನ೦ದಿಸಲು ಯಾದಗಿರಿ ಮತ್ತು ರಾಯಚೂರಿನಿಂದ ಅಗ್ನಿ ಶಾಮಕ ತ೦ಡಗಳು ನಿರಂತರ ಪ್ರಯತ್ನದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ನೆರವಿಗೆ ಧಾವಿಸಿದ ಅಪಾರ ಸ0 ಖ್ಯೆಯ ಜನರು: ಬೆಳಂ ಬೆಳಿಗ್ಗೆ ಪಟ್ಟಣದ ಜನರಿಗೆ ಬೆಂಕಿ ಜ್ವಾಲೆಯ ಸುದ್ದಿ ತಿಳಿದು ದಿ ಭ್ರಮೆಗೊಳಗಾದ ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಧಾವಿಸಿ, ಹೇಗಾದರೂ ಮಾಡಿ ಒಳಗಿ ರುವವರನ್ನು ಕಾಪಾಡಲು ಜನಪ್ರತಿನಿಧಿಗಳು ಹರ ಸಾಹಸ ಪಟ್ಟರು, ಕ್ರೇನ್, ಜೆಸಿಬಿಗಳ ಮೂಲಕ ಗೋಡೆಗಳನ್ನು ಹೊಡೆದು ಒಳಹೋಗುವಷ್ಟರಲ್ಲಿ ಒಳಗಿರುವವರ ಪ್ರಾಣ

ನಿಂತು ಹೋಗಿತ್ತು. ನಂತರ ಅವರಿಬ್ಬರ ಮೃತ ದೇಹಗಳನ್ನು ಸ್ಥಳಿಯರೇ ಕಟ್ಟಡಿಂದ ಕೆಳಗಿಳಿಸಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು.

ಅಗ್ನಿಶಾಮಕ ಠಾಣೆ ಇಲ್ಲದಿರುವುದಕ್ಕೆ ಜನರ ಆಕ್ರೋಶ: ಈ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಥಳೀಯರು ಅಗ್ನಿ ಸಾಮಕ ದಳಕ್ಕೆ ವಿಷಯ ಮುಟ್ಟಿಸಿದ್ದಾರೆ. ಆದ ರ ಸುಮಾರು ಒಂದು ಗಂಟೆಗಳ ನಂತರ ಅಗಮಿಸಿದ ಆಗಮಿಸಿತು.ಆದ ತಾಮಕ ರೆ ಅಷ್ಟರಲ್ಲಿ ಬೆಂಕಿ ಕಾಡಿಚ್ಚಿನಂತೆ ಕಟ್ಟವನ್ನು ಆವರಿಸಿಕೊಂಡಿತ್ತು.ನಂತರ ಹೆಚ್ಚಿನ ಅಗ್ನಿ ಶಾಮಕ ವಾಹನಗಳನ್ನು ಅವಶ್ಯಕವೆಂದು ತಿಳಿದ ಅಧಿಕಾರಿಗಳು ಗುರುಮಠಕಲ್ ಮತ್ತು ರಾಯಚೂರು ಜಿಲ್ಲೆಯಿಂದ ವಾಹನಗಳನ್ನು ಕರೆಸಿಕೊಂಡರು.ಇದನ್ನು ವೀಕ್ಷಿಸಿದ. ಜನರು ಸೈದಾಪುರ ಪಟ್ಟಣದಲ್ಲಿ ಅಗ್ನಿ ಶಾಮಕ ಠಾಣೆಯನ್ನು ಸ್ಥಾಪಿಸಬೇಕೆಂದು ಆನೇಕ ಬಾರಿ ಮನವಿ ಸಲ್ಲಿಸಿದರು ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆಲ್ಲ ನೇರ ಹೊಣೆ ಸರ್ಕಾರವೇ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

Post a Comment

Previous Post Next Post